WHAT A ACHIVEMNET…BMTC DRIVER’S DAUGHTER SECURE 99.52% IN SSLC: ಬಿಎಂಟಿಸಿ ಕಾರ್ಮಿಕನ ಮಗಳ…
ಬಿಎಂಟಿಸಿ28ನೇ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಹನುಮಪ್ಪ ಗಡದ್ ಅವರ ಪುತ್ರಿ ಸುಶ್ಮಿತಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳು ಅಂದ್ರೆ ಶೇಕಡಾ 99.52 ರಷ್ಟು ಅಂಕಗಳನ್ನು ಪಡೆಯುವ ಮೂಲಕ ಗಣನೀಯ ಸಾಧನೆ ಮಾಡಿದ್ದಾಳೆ.