KANNADA SENIOR ACTOR SHIVARAM NO MORE: ಕನ್ನಡ ಚಿತ್ರರಂಗದ ಪ್ರೀತಿಯ “ಶಿವರಾಂ @ ಶಿವರಾಮಣ್ಣ”…
1958 ರಿಂದ 1965 ರವರೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಶಿವರಾಂ,ಕಲ್ಯಾಣ್ ಕುಮಾರ್ ನಟನೆಯ ಬೆರೆತ ಜೀವ ಚಿತ್ರದಲ್ಲಿ ಪೋಷಕ ಕಲಾವಿದರಾಗಿ ನಟನಾ ಜೀವನ ಆರಂಭಿಸಿದರು,.1970 ರಿಂದ 2000ರವರೆಗೆ ಸಕ್ರೀಯವಾಗಿದ್ದ ಶಿವರಾಂ ತಮ್ಮ ನಟನಾ ಜೀವನದಲ್ಲಿ ಚಲಿಸುವ ಮೋಡಗಳು , ಶ್ರಾವಣ ಬಂತು , ಹಾಲು ಜೇನು ,…