SHOCK..SHOCK TO BMTC 90 DRIVERS: Electric ಬಸ್ ಗಳ “IN” ಗಾಗಿ BMTC 90 ಚಾಲಕರು…
ಮೊದಲ ಹಂತದಲ್ಲಿ 90 ಎಲೆಕ್ಟ್ರಿಕ್ ಬಸ್ ಗಳು ನಿಗಮಕ್ಕೆ ಎಂಟ್ರಿ ಹೊಡೆದಿವೆ.ಇವುಗಳನ್ನು ಆರಂಭದಲ್ಲಿ ಮೆಟ್ರೋ ಫೀಡರ್ (ಸಂಪರ್ಕ) ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.ತಲಾ 30 ರಂತೆ ಈ ಬಸ್ ಗಳನ್ನು ಡಿಪೋ 08 ಡಿಪೋ 27 ಡಿಪೋ 30 ರ ಮೂಲಕ ಕಾರ್ಯಾಚರಣೆಗೊಳಿಸಲು ನಿರ್ಧರಿಸಲಾಗಿದೆ.ಬಸ್ ಗಳನ್ನು…