RAPE ALLEGATION OVER IFS RAVISHANKAR..?! ಯುವತಿ ಮೇಲೆ IFS ರವಿಶಂಕರ್ ಲೈಂಗಿಕ ದೌರ್ಜನ್ಯ.!?…
ಮದುವೆಗೆ ಕಾಲಾವಕಾಶ ಕೇಳುತ್ತಿದ್ದ ರವಿಶಂಕರ್ ಇದ್ದಕ್ಕಿದ್ದಂತೆ ಉಗ್ರಪ್ರತಾಪಿಯಾದರಂತೆ. “ಮದುವೆನೂ ಇಲ್ಲ..ಏನೂ ಇಲ್ಲ..ಅದೇನ್ ಮಾಡಿಕೊಳ್ಳುತ್ತಿಯೋ ಮಾಡಿಕೋ ಹೋಗು ಎಂದು ಅವಾಜ್ ಹಾಕಿದರಂತೆ.ಅಷ್ಟೇ ಅಲ್ಲ,ಈ ವಿಷಯವನ್ನು ಪೊಲೀಸ್ ಅಥವಾ ಇತರ ಯಾರದಾದರೂ ಗಮನಕ್ಕೆ ತಂದ್ರೆ ನಿನ್ನ ಕೆಲವು ಭಾವಭಂಗಿಯ…