RE-APPOINTED TRANSPORT EMPLYOEES ARE STILL IN TROUBLE….!? “ನೌಕರಿ” ಆಸೆಗಾಗಿ…
ಕೆಲಸ ಸಿಕ್ಕರೆ ಸಾಕು ನಮ್ಮ ಕಷ್ಯ ಕಾರ್ಪಣ್ಯಗಳೆಲ್ಲಾ ದೂರವಾಗಿಬಿಡ್ತವೆ..ಹೊಸ ಬದುಕನ್ನು ಶುರು ಮಾಡಬಹುದು ಎಂದು ಕನಸು ಕಟ್ಟಿಕೊಂಡು ಕೆಲಸ ಶುರುಮಾಡಿರುವ ಕಾರ್ಮಿಕರು ನೆಮ್ಮದಿಯಿಂದ ಇದ್ದಾರಾ..? ಸಂತೋಷದಿಂದ ಕೆಲಸ ಮಾಡುತ್ತಿದ್ದಾರಾ..? ಹೊತ್ತು ಹೊತ್ತಿಗೆ ಊಟ-ನಿದ್ದೆ ಮಾಡುತ್ತಿದ್ದಾರಾ..? ಈ…