ಕನ್ನಡ ಚಿತ್ರರಂಗದ ದಿಗ್ಗಜ “ಹಾಸ್ಯನಟ”ನಿಗೆ ಇಂಥಾ ಅವಮಾನನಾ.. ಕೊಟ್ಟ ಮಾತು ಉಳಿಸಿಕೊಳ್ಳೋ ಯೋಗ್ಯತೆ…
ಆದ್ರೆ ಪ್ರಶ್ನೆ ಇರೋದು ಮುಸುರಿ ಕೃಷ್ನಮೂರ್ತಿ ಹೆಸರನ್ನಿಡಲಾಗಿದ್ದ ರಸ್ತೆಗೆ ಕೆ.ಎಚ್ ರಾಮಯ್ಯ ಅವರ ಹೆಸರನ್ನಿಡುವ ನಿರ್ಣಯವನ್ನೇಕೆ ತೆಗೆದುಕೊಳ್ಳಲಾಯಿತು ಎನ್ನುವುದರ ಬಗ್ಗೆ.ಮುಸುರಿ ಕೃಷ್ನಮೂರ್ತಿ ಅವರ ಹೆಸರನ್ನಿಡುವ ವಿಚಾರದಲ್ಲೇಕೆ ಬಿಬಿಎಂಪಿ ಇಷ್ಟೊಂದು ವಿರೋದಾಭಾಸಕ್ಕೆ ಸಿಲುಕಿತು ಎನ್ನುವುದು…