SHOCKING RATE FOR VALENTINE ROSE: ಈ ಬಾರಿಯ “ವ್ಯಾಲೆಂಟೈನ್ಸ್” ಡೇ “ಗುಲಾಬಿ”…
ಗುಲಾಬಿ ಹೂ ಮಾರುಕಟ್ಟೆಯಲ್ಲಿ ಪ್ರಧಾನವಾದ ಆಕರ್ಷಣೆಯಾಗಿತ್ತು.ಒಂದು ಅಂದಾಜಿನ ಪ್ರಕಾರ ಗುಲಾಬಿಯ ವಾರ್ಷಿಕ ವಹಿವಾಟೇ, 40 ರಿಂದ 45 ಲಕ್ಷ ರೂದಷ್ಟಿತ್ತು.ಆದರೆ ವರ್ಷಾರಂಭದಲ್ಲೇ ವಹಿವಾಟು ತಳ ಸೇರಿದೆಯಂತೆ.ಏಕೆಂದರೆ ವಹಿವಾಟಿನಲ್ಲಿ ಭಾರೀ ಅಘಾತಕಾರಿ ಕುಸಿತ ಕಂಡುಬಂದಿದ್ದು, 40 ಲಕ್ಷದಷ್ಟಿದ್ದ…