SANDALWOOD ACTRESS SANJANA CLASH WITH OLA DRIVER: ಓಲಾ ಡ್ರೈವರ್ ಜತೆ ನಶೆ ಹುಡುಗಿ ಸಂಜನಾ ಕಿರಿಕ್:ಪೊಲೀಸ್…
ಎಸಿ ಇನ್ಕ್ರೀಸ್ ಮಾಡು ಅಂದಿದ್ದಕ್ಕೆ ಉಡಾಫೆ ತೋರಿಸಿ ತೊಂದರೆಯನ್ನ ಉಂಟುಮಾಡಿದ್ದಾನೆ ಎಂದು ಟ್ವೀಟ್ ಮಾಡಿದ್ದ ಸಂಜನಾಗೆ ಠಕ್ಕರ್ ಕೊಟ್ಟಿರುವ ಚಾಲಕ ಮಣಿ ಸಂಜನಾ ತನ್ನನ್ನು ಅವಾಚ್ಯ ಶಬ್ಧದಿಂದ ನಿಂದಿಸಿದ್ರು ಅಂತ ಆರ್ ಆರ್ ನಗರ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾನೆ ಎನ್ನಲಾಗಿದೆ.