DONT ALLOW TO USE MAHARSHI..AVADHOOTHA…VEDABRAHMA.. REWARDS…!? ಹುಷಾರ್…!! ಇನ್ಮುಂದೆ…
ಸಾಯಿದತ್ತಾ ಅವರ ಮನವಿಗೆ ಸ್ಪಂದಿಸಿರುವ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಪರಮಹಂಸ, ಮಹರ್ಷಿ,ಅವಧೂತ,ಜಗದ್ಗುರು, ವೇದಬ್ರಹ್ಮ,..ಹೀಗೆ ತಪಸ್ಸಿನಿಂದ ಸಿದ್ದಿಸಿಕೊಂಡವರ ನಾಮಾಂಕಿತಗಳನ್ನು ಬೇಕಾಬಿಟ್ಟಿ ತಮ್ಮ ಹೆಸರುಗಳ ಮುಂದೆ ಹಾಕ್ಕೊಂಡು ಜನ ಹಾಗೂ ಸಮಾಜವನ್ನು…