“ಅದು ಅವರು ಅಲ್ವೇ ಅಲ್ವಂತೆ.. ಮಾರ್ಪ್(ನಕಲಿ) ಮಾಡಲಾಗಿದೆಯಂತೆ.. ಕೇಸ್ ಹಾಕ್ತಾರಂತೆ…
"ಈ ವೀಡಿಯೋದಲ್ಲಿ ಇರುವುದು ನಾನಲ್ಲ.ನನ್ನ ಹೆಸರನ್ನು ಹಾಳು ಮಾಡಲು ಇಂತದ್ದೊಂದು ಹೇಯಕೃತ್ಯ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.
ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾನೆ.ಕಿಡಿಗೇಡಿಗಳು ಆದಷ್ಟು ಬೇಗ ಅರೆಸ್ಟ್ ಆಗ್ತಾರೆನ್ನುವ ನಂಬಿಕೆ ಇದೆ.ನ್ಯಾಯಾಲಯದಲ್ಲಿ ಸ್ಟೇ ಇರುವ…