Browsing Tag

socialactivist

DONT ALLOW TO USE MAHARSHI..AVADHOOTHA…VEDABRAHMA.. REWARDS…!? ಹುಷಾರ್…!! ಇನ್ಮುಂದೆ…

ಸಾಯಿದತ್ತಾ ಅವರ ಮನವಿಗೆ ಸ್ಪಂದಿಸಿರುವ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಪರಮಹಂಸ, ಮಹರ್ಷಿ,ಅವಧೂತ,ಜಗದ್ಗುರು, ವೇದಬ್ರಹ್ಮ,..ಹೀಗೆ  ತಪಸ್ಸಿನಿಂದ ಸಿದ್ದಿಸಿಕೊಂಡವರ ನಾಮಾಂಕಿತಗಳನ್ನು ಬೇಕಾಬಿಟ್ಟಿ ತಮ್ಮ ಹೆಸರುಗಳ ಮುಂದೆ ಹಾಕ್ಕೊಂಡು ಜನ ಹಾಗೂ ಸಮಾಜವನ್ನು…

IS THAT COMPLAINT IMPACT BEHIND BBMP CHIEF COMMISSINOR GAURAV GUPTA TRANSFER..?!…

ಸಾಮಾಜಿಕ ಕಾರ್ಯಕರ್ತ 06-04-2022 ರಂದು ಸಾಯಿದತ್ತಾ ಬರೆದ ದೂರು ಗೌರವ್ ಗುಪ್ತಾ ವಿರುದ್ದ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳೊಕ್ಕೆ ಕಾರಣವಾಗಿರಬಹುದೆಂದು ಅಂದಾಜಿಸಬಹುದೇನೋ..ಏಕೆಂದರೆ ಬಿಬಿಎಂಪಿಯ ಅಸಮರ್ಥ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ಬದಲಿಸುವಂತೆ ಮುಖ್ಯಮಂತ್ರಿಗಳಿಗೆ ಸಾಯಿದತ್ತಾ…

PLEASE BAN “MAHARSHI..AVADHOOTHA…VEDABRAHMA” REWARDS..?!…

ಆಚಾರ್ಯ..ಮಹರ್ಷಿ..ವೇದಬ್ರಹ್ಮ..ಶ್ರೀ….ಶ್ರೀ..ಹೀಗೆ ಜಾಹಿರಾತು ಹಾಕ್ಕೊಂಡಂಥವರು ಇಂದು ಹಾದಿಗೊಬ್ಬ ಬೀದಿಗೊಬ್ಬರಂತೆ ಸಿಗ್ತಾರೆ..ಮನುಷ್ಯನ ಅಸಹಾಯ ಕತೆ-ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ಇಂಥಾ ಸಾಕಷ್ಟು ಡೋಂಗಿಗಳ ವಿರುದ್ಧ ಕಠಿಣ ಕ್ರಮ ಕೈ್ಗೊಂಡು,ಅವರಿಂದ ಈ…

BJP MINISTER’S SPECIAL OFFICER “ABSORPTION” CONTROVERSY…?! COMPLAINT AGAINST…

ಟಿ.ಮುನಿರಾಜು ಅವರನ್ನು ಕೆಎಸ್ ಆರ್ ಟಿಸಿಯಿಂದ  ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿಲೀನಗೊಳಿಸುವ ವಿಚಿತ್ರ ಹಾಗೂ ದೋಷಪೂರಿತ ಎನ್ನಲಾಗುತ್ತಿರುವ  ನಿರ್ದಾರ ಇದೀಗ ಕೋಲಾಹಲವನ್ನೇ ಸೃಷ್ಟಿಸಿದೆ.ಇಂತದ್ದೊಂದು ನಿರ್ಣಯವನ್ನು  ಮಾಲಿನ್ಯ ನಿಯಂತ್ರಣ ಮಂಡಳಿಯ ಬೋರ್ಡ್ ತೆಗೆದುಕೊಂಡಿದೆ ಎನ್ನುವ ಆರೋಪ…

PLEASE DONT ALLOW STUDENTS TO WATCH ASSEMBLY SESSION..: ವಿಧಾನಸಭೆ ಕಲಾಪಕ್ಕೆ ವಿದ್ಯಾರ್ಥಿಗಳ ಪ್ರವೇಶಕ್ಕೆ…

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸುವ ನವ ಭಾರತ ನಿರ್ಮಾಣದ  ಅಡಿಪಾಯದ ಪ್ರಜೆಗಳಾಗಿ ರೂಪುಗೊಳ್ಳುತ್ತಿರುವ ಶುದ್ಧ ಮನಸ್ಸಿನ, ಎಳೆವಯಸ್ಸಿನ, ಇನ್ನೂ ಪಕ್ವವಾಗದ ಮನಸ್ಥಿತಿಯಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಯ್ಕೆಯಾದ ನಮ್ಮನ್ನಾಳುವ…

AFTER 2 VACCINES WHAT ABOUT NEXT…? “ಮುಖ್ಯಮಂತ್ರಿ”ಗಳೇ ನೀವು ಕೊಟ್ಟಿರುವ 2 ಲಸಿಕೆಗಳೇ…

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ರಾಜ್ಯ ಸರ್ಕಾರಕ್ಕೆ 21-10-2021 ರಂದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಲಸಿಕೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು.ಕೊರೊನಾ ವೈರಸ್ ಪ್ರತಿರೋಧಕ ಶಕ್ತಿಯನ್ನು ಒಳಗೊಂಡ ಇಂಜೆಕ್ಷನ್ ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದರು.

DONT PERMIT TO KARNATAKA BUNDH-LETTER TO POLICE COMMISSIONOR:“ನಷ್ಟ ಕಟ್ಟಿಕೊಡಲಿಕ್ಕಾಗದವರಿಗೆ ಬಂದ್ ಗೂ…

ಕರ್ನಾಟಕ್ ಬಂದ್ ಗೆ ಬೆಂಬಲ ಕೊಟ್ಟರೇನೇ ಕನ್ನಡಾಭಿಮಾನನ….ಇಲ್ಲವಾದ್ರೆ ಅದು ನಿರಭಿಮಾನವಾ.. ಅವಮಾನಿಸುವಂತದ್ದಾ ಎನ್ನುವ ವಾದಕ್ಕೆ ಎಡೆ ಮಾಡಿ ಕೊಡುವಂಥ ಸಂಗತಿಗಳನ್ನು ಒಳಗೊಂಡ ಇ-ಮೇಲ್ ನ್ನು ವೆಂಕಟೇಶ್ ಅವರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ರವಾನಿಸಿದ್ದಾರೆ.ಅದರಲ್ಲಿ ಅವರು…

BUMPER MEDICAL BENIFIT TO MLC.S BUT WHY NOT FOR COMMON MAN: “ಕೊರೊನಾ ಟೈಮ್” ನಲ್ಲೂ MLC…

ಕೊರೊನಾಕ್ಕೆ ತುತ್ತಾಗಿ ಚಿಕಿತ್ಸೆ ಪಡೆದವರಿಗೆ ಸರ್ಕಾರ ಮೆಡಿಕಲ್ ಬಿಲ್ ಕ್ಲೇಮ್ ಮಾಡಿಕೊಳ್ಳೊಕ್ಕೆ ನೀಡಿದ್ದ ಅವಕಾಶವನ್ನು ನಮ್ಮ ರಾಜಕಾರಣಿಗಳು ಚೆನ್ನಾಗಿಯೆ ಬಳಸಿಕೊಂಡಿದ್ದಾರೆ.ತಾವಲ್ಲದೇ ತಮ್ಮ ಕುಟುಂಬದ ಸದಸ್ಯರಿಗೂ ಮಾಡಿಸಿಕೊಂಡಿರಬಹುದಾದ ಚಿಕಿತ್ಸೆಗೆ ಬಿಲ್ ಕ್ಲೇಮ್ ಮಾಡಿಕೊಂಡಿದ್ದಾರೆ.ಅದರ…

Threat By Underworld Don Kaliyogesh: “ನಾನು ಅಂಡರ್ ವರ್ಲ್ಡ್ ಡಾನ್ ಕಲಿ ಯೋಗೇಶ್…” ಭೂಗತ…

ನಿನ್ನಷ್ಟಕ್ಕೆ ನೀನಿದ್ದರೆ ಒಳ್ಳೆಯದು, ಇಲ್ಲದಿದ್ದರೆ ಒಂದು ಗತಿ ಕಾಣಿಸುತ್ತೇನೆ. ನಾನು ಅಂಡರ್‌ವರ್ಲ್ಡ್ ಡಾನ್ ಕಲಿ ಯೋಗೇಶ್, ನಾನು ಯಾರು ಅಂತ ಗೊತ್ತಾಗಬೇಕು ಎಂದರೇ ಗೂಗಲ್‌ನಲ್ಲಿ ಸರ್ಚ್ ಮಾಡು ಎಂದು ಕರೆ ಮಾಡಿರುವ ವ್ಯಕ್ತಿ ಬೆದರಿಸಿರುವುದು ಕೂಡ ವಾಯ್ಸ್ ಕ್ಲಿಪ್‌ನಲ್ಲಿ ಸ್ಪಷ್ಟವಾಗಿದೆ

“ಶಾಸಕ” ಶಂಕರ್ ಬರೋಬ್ಬರಿ 150 ಕೋಟಿ ಕುಳವಾಗಿ ಬೆಳೆದಿದ್ದು ಹೇಗೆ ಗೊತ್ತಾ..? ವಿವರಗಳನ್ನು ಕೇಳಿದ್ರೆ ಬೆಚ್ಚಿ ಬೀಳೊದು…

ಹಲ್ಲೆಗೆರೆ ಶಂಕರ್ ಅಸಲಿಯತ್ತು ಆತ್ಮಹತ್ಯೆ ಘಟನೆಯಿಂದ ಬಹಿರಂಗವಾಗಿದೆ.ಮಾದ್ಯಮಗಳಲ್ಲಿ ಪತ್ರಕರ್ತನ ಕುಟುಂಬದ ಆತ್ಮಹತ್ಯೆ ಸುದ್ದಿ ಬಂದಾಗ ಪಾಪ ಬಡತನದಿಂದಲೇ ಕುಟುಂಬ ಸಾವನ್ನಪ್ಪಿರ ಬಹುದು ಎಂದು ಊಹಿಸಿದವರೇ ಹೆಚ್ಚು..ಆದ್ರೆ ಮಾದ್ಯಮಗಳಲ್ಲಿ ಅದೇ ರಾತ್ರಿ ಯಾವಾಗ ಭವ್ಯಬಂಗಲೆ ಯ ಚಿತ್ರಗಳು…
Flash News