BJP MINISTER’S SPECIAL OFFICER “ABSORPTION” CONTROVERSY…?! COMPLAINT AGAINST…
ಟಿ.ಮುನಿರಾಜು ಅವರನ್ನು ಕೆಎಸ್ ಆರ್ ಟಿಸಿಯಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೆ ವಿಲೀನಗೊಳಿಸುವ ವಿಚಿತ್ರ ಹಾಗೂ ದೋಷಪೂರಿತ ಎನ್ನಲಾಗುತ್ತಿರುವ ನಿರ್ದಾರ ಇದೀಗ ಕೋಲಾಹಲವನ್ನೇ ಸೃಷ್ಟಿಸಿದೆ.ಇಂತದ್ದೊಂದು ನಿರ್ಣಯವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಬೋರ್ಡ್ ತೆಗೆದುಕೊಂಡಿದೆ ಎನ್ನುವ ಆರೋಪ…