Browsing Tag

sriramullu

72 ಸಾರಿಗೆ ಕಾರ್ಮಿಕರ ವಜಾ ವಿಷಯನೇ ಸಚಿವ ಶ್ರೀರಾಮುಗೆ ಗೊತ್ತಿಲ್ಲವಂತೆ..? ಇದನ್ನು ನಂಬೇಕಾ.. ನಂಬೋದಾ..?!

ಕಾರ್ಮಿಕರು ನನ್ನ ಸಹೋದರರಿದ್ದಂತೆ,ಸಾರಿಗೆ ನಿಗಮಗಳು ತನ್ನ ಮನೆಯಿದ್ದಂತೆ..ಇಲ್ಲಿ ಏನೇ ಸಮಸ್ಯೆಗಳಾದ್ರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳೋದಾಗಿ ಹೇಳಿದ್ದ ಶ್ರೀರಾಮುಲು ಅವರೇ 72 ಕಾರ್ಮಿಕರ ವಜಾ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರೀತಿ ಕಾರ್ಮಿಕರನ್ನು ಕೆಂಡಾಮಂಡಲಗೊಳಿಸಿದೆ.
Flash News