SHOCKING…PRIVATE DRIVERS FOR BMTC :BMTCಗೆ ಪ್ರೈವೇಟ್ ಡ್ರೈವರ್ಸ್ ಎಂಟ್ರಿ..?!..ಔಟ್ ಸೋರ್ಸ್…
ಬಿಎಂಟಿಸಿಯಲ್ಲಿ ಇರುವ ಡ್ರೈವರ್ಸ್ ಗಳಿಗೇನೆ ಕೆಲಸ ಇಲ್ಲವಾಗಿದೆ.ಡ್ಯೂಟಿ ಸಿಗದೆ ದಿನಂಪ್ರತಿ ಎಷ್ಟೋ ಚಾಲಕರು ಮನೆಗೆ ವಾಪಸ್ಸಾಗುತ್ತಿದ್ದಾರೆ.ಇನ್ನು ಸಸ್ಪೆಂಡ್ ಆಗಿ ಡಿಸ್ಮಿಸ್ ಆಗಿ ಮನೆಯಲ್ಲಿ ಕುಳಿತಿರುವ ಚಾಲಕರೇ ಸಾವಿರಾರು ಸಂಖ್ಯೆಯಲ್ಲಿದ್ದಾರೆ.ಅವರ ಮೇಲಿರುವ ಕೇಸ್ ಗಳನ್ನೆಲ್ಲಾ ವಾಪಸ್ ಪಡೆದು…