Browsing Tag

sucide

IS IT FAILURE OF POLICE INTELIGENCE..?! ಸಂತೋಷ್ ಪಾಟೀಲ್ ಆತ್ಮಹತ್ಯೆ..?! ಪೊಲೀಸ್ ಗುಪ್ತಚರ ವಿಫಲ..?!

ಸಂತೋಷ್ ಪಾಟೀಲ್ ಉಳಿದುಕೊಂಡಿದ್ದ ಉಡುಪಿ ಹೇಳಿ ಕೇಳಿ ಮೊದಲೇ ಸೂಕ್ಷ್ಮ ಪ್ರದೇಶ.. ಹಿಜಾಬ್ ನ ವಿವಾದ ಸೃಷ್ಟಿಯಾ ಗಿದ್ದೇ ಇಲ್ಲಿ..ಅಂದಿನಿಂದಲೂ ಅದು ಸೆಂಟರ್ ಆಫ್ ಕಾಂಟ್ರವರ್ಸಿಯಾಗಿದೆ.ಅಂಥಾ ಪ್ರದೇಶದಲ್ಲೇ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಉಳಿದುಕೊಂಡಿದ್ದರು. ಸಂತೋಷ್ ಪಾಟೀಲ್…

NEWS CHANNEL EX-CAMAERAMAN HANG HIMSELF….ನ್ಯೂಸ್ ಚಾನೆಲ್ ಕ್ಯಾಮೆರಾಮನ್ ದುರಂತ ಅಂತ್ಯ:ಪತ್ನಿ…

ಪಬ್ಲಿಕ್ ಟಿವಿ ಮೂಲಕ ತನ್ನ ವೃತ್ತಿ ಆರಂಭಿಸಿದ್ದ ನಾಗೇಶ್ ಕೆಲವು ವರ್ಷ ಸೇವೆ ಸಲ್ಲಿಸಿದ ನಂತರ ನ್ಯೂಸ್-18 ಕನ್ನಡ( ಆಗಿನ ಈ ಟಿವಿ)ಯಲ್ಲಿ ಕೆಲಸ ಮಾಡಿ ನಂತರ ವೃತ್ತಿಗೆ ಗುಡ್ ಬೈ ಹೇಳಿದ್ದ.ನಂತರ ತನ್ನ ಪಾಡಿಗೆ ಕೆಲಸ ಮಾಡಿಕೊಂಡು ಇವೆಂಟ್ಸ್ ಗಳ ಶೂಟ್ ಮಾಡಿಕೊಂಡು ಆರಾಮಾಗಿದ್ದರು.

BMTC DRIVER HANG HIMSELF: BMTC ಡ್ರೈವರ್ ಸೂಸೈಡ್: ಮನೆಯಲ್ಲೇ ಫ್ಯಾನಿಗೆ ಕೊರಳೊಡ್ಡಿ ಆತ್ಮಹತ್ಯೆ..!

ಡಿಪೋದಲ್ಲಿ ಮೇಲಾಧಿಕಾರಿಗಳ ಕಿರುಕುಳದ ಬಗ್ಗೆ ಆಗಾಗ ಹೇಳುತ್ತಿದ್ದ ಎನ್ನಲಾಗಿದೆ.ಮೇಲ್ನೋಟಕ್ಕೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎನ್ನಲಾಗುತ್ತಿದೆ.ಇದಕ್ಕಿಂತ ಬೇರೆಯಾದ ಕಾರಣಗಳು ಆತ್ಮಹತ್ಯೆಗೆ ಇರಬಹುದಾ ಎನ್ನುವ ತನಿಖೆಯಲ್ಲಿ ಪೊಲೀಸರು ನಿರತರಾಗಿದ್ದಾರೆ.

SHIVAMOGGA BASED BEO SUCIDE…ಶಿವಮೊಗ್ಗ ಮೂಲದ ಯಲಹಂಕ ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್ ಆತ್ಮಹತ್ಯೆ:

ಅನಾರೋಗ್ಯ ಅವರ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.ಆದರೆ ಕೇವಲ ಇದೊಂದೇ ಕಾರಣಕ್ಕೆ ಕಮಲಾಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗದು.ಏಕೆಂದರೆ ಸ್ವಭಾವತಃ ತುಂಬಾ ಗಟ್ಟಿ ಗುಂಡಿಗೆ ಹೊಂದಿದ್ದ ಕಮಲಾಕರ್ ದಿಢೀರ್ ಇಂತದ್ದೊಂದು ನಿರ್ದಾರ ಕೈಗೊಳ್ಳುತ್ತಾರೆಂದರೆ ಅದಕ್ಕೆ ಬೇರೆ ಇನ್ನ್ಯಾವುದೋ…

FATHER KILLED HIS SON AND HANG HIMSELF:ಕಣ್ಣೀರು ತರಿಸದೆ ಇರದು.. ಅಪ್ಪ-ಮಗುವಿನ ಆ ಸಾವಿನ ಕಥೆ..ಕಿವುಡ ಮಗನನ್ನು…

ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿದ್ದರೂ ಸುರೇಶ್ ತನ್ನ ಹೆಂಡತಿ‌ ಮತ್ತು‌ ಮಗುವನ್ನು ತುಂಬಾ ಪ್ರೀತಿಸುತ್ತಿದ್ದ. ನನ್ನ ಮತ್ತು‌ ಮಗನಿಂದ ಪತ್ನಿಗೆ ಸಮಸ್ಯೆಯಾಗುತ್ತಿದೆ ಎಂದು ಬೇಸರಗೊಂಡಿದ್ದ.ಆದರೆ ಬದುಕನ್ನು ಎದುರಿಸಲಿಕ್ಕಾಗದೆ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

HIGHER OFFICERS TORUTURE.! KSRTC CONDUCTOR KASHINATH HANGED HIMSELF…-ಮೇಲಾಧಿಕಾರಿಗಳ ಕಿರುಕುಳಕ್ಕೆ…

ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಆಗಿರೋದು ಅದೇ, ಕಾಶಿನಾಥ್  ಎನ್ನುವ ಚಾಲಕ-ಕಂ-ನಿರ್ವಾಹಕ ಯಾದಗಿರಿ ವಿಭಾಗ ಯಾದಗಿರಿ ಘಟಕದಲ್ಲಿ ಕೆಲಸ ಮಾಡುತ್ತಿದ್ದನೆನ್ನಲಾಗಿದೆ. ಡ್ಯೂಟಿ ಕೊಡುವ ವಿಚಾರದಲ್ಲಿ ಮೇಲಾಧಿಕಾರಿಗಳು ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದುದ್ದರಿಂದ ಆತ ಅಕ್ಷರಶಃ ಬೇಸತ್ತಿದ್ದ…

NO VALUE FOR TRANSPORT EMPLYOEES LIFE: SUCIDES ARE BECOME COMMON: ಸಚಿವ ಶ್ರೀರಾಮಲು ಅವ್ರೇ…ನಿಮ್ ಸರ್ಕಾರದ…

ನಂಬಿಕೆಯೂ ಕಳೆದು ಹೋಗುವಂತೆ ಮಾಡಿಸಿದೆ. ಕೆಲಸ ಕಳೆದುಕೊಂಡ ಕಾರ್ಮಿಕರ ಬವಣೆ ಒಂದು ರೀತಿಯದ್ದಾಗಿದ್ದರೆ ಉದ್ಯೋಗದಲ್ಲಿರೋ ಕಾರ್ಮಿಕರದ್ದು ಮತ್ತೊಂದು ಬವಣೆ.ಮಾಡೋ ಕೆಲಸಕ್ಕೆ ನೀಯತ್ತಾಗಿ ಸಂಬಳ ಪಡೆಯಲಾರದ ಸ್ಥಿತಿಯಲ್ಲಿದ್ದಾರೆ.ತಾರೀಖು 18 ಆದ್ರೂ ಇನ್ನೂ ತಿಂಗಳ ಸಂಬಳ ಕೈ ಸೇರಿಲ್ಲ.ಸರ್ಕಾರವನ್ನು…

BBMP EX-CORPORATOR COMMITE TO SUCIDE:ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್ ಶಿವಪ್ಪ ನೇಣಿಗೆ ಶರಣು-ಮನೆಯಲ್ಲಿ…

ಅತ್ತಿಗುಪ್ಪೆಯಲ್ಲಿ ಅನೇಕ ವರ್ಷಗಳಿಂದ ವಾಸವಾಗಿದ್ದ ಶಿವಪ್ಪ ಮಾಜಿ ಬಿಡಿಎ ಸದಸ್ಯರೂ ಆಗಿದ್ದರು.ಜನತಾದಳದಿಂದ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದ ಶಿವಪ್ಪ ನಂತರ ಕೈ ಸೇರಿ ಕಾರ್ಪೊರೇಟರ್ ಆಗಿ ನಂತರ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಿಜೆಪಿ ಸೇರಿದ್ದರು.

APPU FAN SUCIDE ONLY FOR DONATING HIS EYE / “ಅಪ್ಪು” “ನೇತ್ರದಾನ”ದ ಆದರ್ಶ…

ಅಪ್ಪು ಮೇಲಿನ ಅತಿಯಾದ ಅಭಿಮಾನದಿಂದ ಕೊನೆಗೂ ತಾನಂದುಕೊಂಡಂತೆಯೇ ರಾಜೇಂದ್ರ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ತಮಾಷೆಗೆ ಹೇಳುತ್ತಾನೆಂದುಕೊಂಡಿದ್ದ ಕುಟುಂಬಕ್ಕೆ ರಾಜೇಂದ್ರನ ಸಾವು ತೀವ್ರ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.ರಾಜೇಂದ್ರ ಸಾಯುವ…

BMTC DRIVER SUCIDE:ಮೊನ್ನೆ ಒಂದಿಡೀ ಕುಟುಂಬ..ನಿನ್ನೆ ಬಿಎಂಟಿಸಿ ಚಾಲಕ ಆತ್ಮಹತ್ಯೆ.. ಎಚ್ಚೆತ್ತುಕೊಳ್ಳೊಕ್ಕೆ…

ಮೇಲಾಧಿಕಾರಿಗಳ ಕಿರುಕುಳದಿಂದ ಅಕ್ಷರಶಃ ಬೇಸತ್ತ ಜಟ್ಟೆಪ್ಪ ಆತ್ಮಹತ್ಯೆ ನಿರ್ದಾರ ಮಾಡಿಕೊಂಡು ರಜೆ ಮೇಲೆ ತನ್ನ ಸ್ವಂತೂರಾದ ಸಿಂಧಗಿಗೆ ತೆರಳಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗು ಮುನ್ನ ಆಡಿಯೋ ಮಾಡಿ ತನ್ನ ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ…
Flash News