161 PRISONERS RELEASED: 161 ಖೈದಿಗಳಿಗೆ ಬಿಡುಗಡೆ ಭಾಗ್ಯ..: “ಒಡಹುಟ್ಟಿದ”ವನಂತೆ ಜೈಲು…
ಜೈಲು ಹಕ್ಕಿಗಳ ಪಾಲಿಗೆ ಅವರ ಆಪದ್ಭಾಂಧವರಂತೆ ಸ್ಪಂದಿಸುವ ಸೂಪರಿಂಟೆಂಡೆಂಟ್ ರಂಗನಾಥ್ ಬಿಡುಗಡೆಯಾಗುವ ಖೈದಿಗಳನ್ನು ಸ್ವಾಗತಿಸಿ ಅವರುಗಳನ್ನು ಕುಟುಂಬದೊಂದಿಗೆ ಸೇರಿಸುವ ಕೆಲಸ ಮಾಡುತ್ತಿದ್ದರು.ಅವರ ಕಾಲಿಗೆ ಬೀಳುವ ಜೈಲು ಹಕ್ಕಿಗಳಿಗೆ ತಿಳಿ ಹೇಳುತ್ತಿದ್ದರು.( ಅವರ ವೃತ್ತಿ ಜೀವನದಲ್ಲಿ ಹೀಗೆ…