LUGGEGE FAIR FOR JACKFRUIT/ GAS STOVE..?! HOW THIS..?! -5 ಕೆಜಿ ಹಲಸಿನ ಹಣ್ಣು…3 ಕೆಜಿ ತೂಕದ ಗ್ಯಾಸ್ ಸ್ಟೌವ್…
ಯಾವುದೆ ಬಸ್ ಇರಲಿ, ಪ್ರಯಾಣಿಕ 15-25 ಕೆಜಿಗಾತ್ರದವರೆಗಿನ ವಸ್ತುಗಳನ್ನು ಕೊಂಡೊಯ್ದರೆ ಅದಕ್ಕೆ ಪ್ರತ್ಯೇಕ ಟಿಕೆಟ್ ಇಶ್ಯೂ ಮಾಡಬೇಕೆನ್ನುವ ನಿಯಮಗಳೇನು ಇಲ್ಲ..15 ಕೆಜಿ ವರೆಗಿನ ವಸ್ತುಗಳಿಗೆ ಟಿಕೆಟ್ ನಿಂದ ವಿನಾಯ್ತಿ ಇದೆ ಎನ್ನುವ ಅಧಿಸೂಚನೆಯೇ ಸಾರಿಗೆ ನಿಗಮಗಳಿಂದ ಹೊರಬಿದ್ದಿದೆ ಅಂತೆ..7…