POLICE VIOLATED DGP ORDER: FEW SENIOR POLICE OFFICERS ARE STILL IN COACHING BUSINESS..!?: “ಪೊಲೀಸ್”…
ಕೆಲವರು ಬೇನಾಮಿ ಹೆಸರುಗಳಲ್ಲಿ ಕೋಚಿಂಗ್ ಸೆಂಟರ್ ಗಳನ್ನೇ ತೆರೆದು ಅದರ ಮೂಲಕ ಹಣ ಮಾಡುತ್ತಿದ್ದಾರೆ.ಉತ್ತರ ಕರ್ನಾಟಕ ಮೂಲದ ಐಪಿಎಸ್ ಒಬ್ಬರು ತಮ್ಮ ರಕ್ತಸಂಬಂಧಿ ಹೆಸರಿನಲ್ಲಿ ಪೊಲೀಸ್ ಇಲಾಖೆ ಹುದ್ದೆಕಾಂಕ್ಷಿಗಳಿಗಾಗಿ ಕೊಚಿಂಗ್ ಸೆಂಟರ್ ಓಪನ್ ಮಾಡಿ ಹಣ ಮಾಡುತ್ತಿರುವ ಸನ್ನಿವೇಶ ಕಣ್ ಮುಂದಿದೆ.…