FINALLY.. TULASI MADODDINENI TRNSFER..!! “ಮೋಸ್ಟ್ ಪವರ್ ಫುಲ್ IAS” ತುಳಸಿ ಮದ್ದಿನೇನಿ ಟ್ರಾನ್ಸ್…
ತುಳಸಿ ಮದ್ದಿನೇನಿಯನ್ನು ಮಣಿವಣ್ಣನ್ ಜಾಗಕ್ಕೆ ವರ್ಗಾವಣೆ ಮಾಡಲಾಗಿದೆ.ವರ್ಗಾವಣೆ ತಪ್ಪಿಸೊಕ್ಕೆ ತುಳಸಿ ಮದ್ದಿನೇನಿ ಸಾಕಷ್ಟು ಹರಸಾಹಸ ಮಾಡಿದ್ರು.ತಮಗೆ ಆತ್ಮೀಯವಾದ ಮಿನಿಸ್ಟರ್ ಒಬ್ಬರಿಂದ ವ್ಯಾಪಕ ಶಿಫಾರಸ್ಸು ಮಾಡಿಸಿದ್ದರಂತೆ.ಆ ಮಿನಿಸ್ಟರ್ ಕೂಡ ತುಳಸಿ ಮೇಡಮ್ ಟ್ರಾನ್ಸ್ ಫರ್ ಕ್ಯಾನ್ಸಲ್…