Breaking ರಾಜ್ಯ ಪೊಲೀಸ್ ಇಲಾಖೆಗೆ ಪದಕದ ಗರಿ-ಇಬ್ಬರು ಹಿರಿಯ IPS ಗಳಿಗೆ ರಾಷ್ಟ್ರಪತಿ ಪದಕ kannadaflash news Aug 14, 2021 0 ಸಿಐಡಿ ವಿಭಾಗದಲ್ಲಿ ಎಡಿಜಿಪಿ ಆಗಿರು ಉಮೇಶ್ ಕುಮಾರ್ ಹಾಗೂ ಎಎಸ್ ಡಿ ಯಲ್ಲಿ ಎಡಿಜಿಪಿ ಆಗಿರುವ ಅರುಣ್ ಚಕ್ರವರ್ತಿ ಅವರಿಗೆ ಇಲಾಖೆಯಲ್ಲಿ ಅವರ ಸಾಧನೆಗೆ ರಾಷ್ಟ್ರಪತಿ ಪದಕ ಲಭಿಸಿದೆ.