ಲಾಸ್..ಲಾಸ್…ಬಿಎಂಟಿಸಿ “ವೋಲ್ವೋ” ಬಸ್ ಗಳ “ಆಟ”ಕ್ಕೆ ಬೀಳಲಿದೆಯೇ…
ಲಾಕ್ ಡೌನ್ ಹಾಗೂ ನಂತರದ ಸನ್ನಿವೇಶದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ದುಸ್ಥಿತಿ ಅನಿವಾರ್ಯವಾಗಿ ಇಂತದ್ದೊಂದು ಚಿಂತನೆಗೆ ಮುಂದಾಗುವಂತೆ ಮಾಡಿದೆಯಂತೆ.ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದಲೂ ಡಿಪೋಗಳಲ್ಲಿ ತುಕ್ಕು ಹಿಡಿಯುತ್ತಾ ನಿಂತಿರುವ ವೋಲ್ವೋ ಬಸ್ ಗಳಿಗೆ ಕೈ ಹಾಕಿದ್ರೆ ಮತ್ತಷ್ಟು ಕೋಟಿಗಳಷ್ಟು…