KARNATAKA BUNDH:VATAAL NAGARAJ AIDS ASSAULTS SHIVAKUMAR NAIK:ಕನ್ನಡದ ಕಟ್ಟಾಳು ವಾಟಾಳ್ ಗೆ…
ಕನ್ನಡದ ಹೋರಾಟಗಳ ಸ್ಥಿತಿ ಇಂದು ಏನಾಗಿದೆ ಎನ್ನುವುದನ್ನು ಬಿಡಿಸೇಳಬೇಕಿಲ್ಲ..ಒಂದಷ್ಟು ಸಂಘಟನೆಗಳಿಗೆ ಅದು ಗುತ್ತಿಗೆಯಾದರೆ,ಇನ್ನು ಕೆಲವರಿಗೆ ಹೊಟ್ಟೆ ಪಾಡಾಗಿ ಹೋಗಿದೆ.ಕನ್ನಡದ ಶಾಲು ಹಾಕಿಕೊಂಡು ಕನ್ನಡದ ಕಾವಲುಗಾರರಂತೆ ಫೋಸ್ ಕೊಡುವ ಶೇಕಡಾ 60 ರಷ್ಟು “ಓರಾಟ”ಗಾರರಿಗೆ ಬಾವುಟದ ಮಹತ್ವ…