MLA MURDER SKETCH-KULLA DEVARAJ ARREST…ಇಂದು ಕುಳ್ಳ ದೇವರಾಜ್-ನಾಳೆ ಗೋಪಾಲಕೃಷ್ಣ…ವಿಚಾರಣೆಗೆ ಎಮ್ಮೆಲ್ಲೆ…
ಕುಳ್ಳ ದೇವರಾಜನನ್ನು ವಶಕ್ಕೆ ಪಡೆದ ನಂತರ ತೀವ್ರ ವಿಚಾರಣೆ ನಡೆಸಿದ ಎಸ್ ಪಿ, ಎ.ಎಸ್.ಪಿ ಮತ್ತು ಡಿವೈಎಸ್ ಪಿ ಕುಳ್ಳ ದೇವರಾಜ್ ಅವನಿಂದ ವಶಕ್ಕೆ ಪಡೆದ ಪೆನ್ ಡ್ರೈವ್ ನಲ್ಲಿ ಇರುವ ವಿಚಾರಗಳ ಬಗ್ಗೆ ಹೇಳಿಕೆ ಪಡೆದರು.ಕುಳ್ಳ ದೇವರಾಜುಗೆ ಪ್ರತಿಯೊಂದು ದೃಶ್ಯ ತೋರಿಸಿ ಹೇಳಿಕೆ ಪಡೆದರಲ್ಲದೇ…