BBMP ಮಾಜಿ ನಗರ ಯೋಜನಾಧಿಕಾರಿ ಮಂಜೇಶ್ ವಿರುದ್ಧ FIR…
ಸರ್ಕಾರಿ ಭೂಮಿಯಲ್ಲಿ ಗುಂಡಿ ತೋಡುತ್ತಿದ್ದುದ್ದನ್ನು ಪ್ರಶ್ನಿಸಿದ "ದಲಿತ"ರ ಮೇಲೆ "ಮಂಜೇಶ್,ಆಸಿಡ್ ರಾಜಾ"ನಿಂದ ದೌರ್ಜನ್ಯ-ಹಲ್ಲೆ..!? ಬೆಂಗಳೂರು/ಮಂಡ್ಯ: ದಲಿತರಿಗೆ ಜಾತಿನಿಂದನೆ ಮಾಡಿದ್ದಲ್ಲದೇ ಹಲ್ಲೆ ನಡೆಸಿದ ಆಪಾದನೆ ಹಿನ್ನಲೆಯಲ್ಲಿ ಬಿಬಿಎಂಪಿ ಮಾಜಿ ನಗರಯೋಜನಾಧಿಕಾರಿ ಮತ್ತು ಹಾಲಿ ಆನೇಕಲ್ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಯಾಗಿರುವ ಮಂಜೇಶ್ ಅವರ…