Posted inEDUCATION EXCLUSIVE NEWS
ನೀಟ್-ಯುಜಿ ಫಲಿತಾಂಶ ಪ್ರಕಟ
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿಎ) ಶನಿವಾರ ನೀಟ್-ಯುಜಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದೆ. 2024ರ ನೀಟ್-ಯುಜಿ ಪರೀಕ್ಷಾ ಕೇಂದ್ರಗಳ ವಿಭಾಗದಲ್ಲಿ ಫಲಿತಾಂಶ ಪ್ರಕಟಿಸಿದ್ದು, ವೆಬ್ ಸೈಟ್ ನಲ್ಲಿ ಕೂಡ ಫಲಿತಾಂಶ ವಿವರವನ್ನು ಪರೀಕ್ಷಾ ಕೇಂದ್ರಗಳ ವಿಭಾಗದಲ್ಲಿ ಪ್ರಕಟಿಸಿದೆ. ಪರೀಕ್ಷೆ ಬರೆದವರು exams.nta.ac.in/NEET/…