darshan

ದರ್ಶನ್ ಮೊಬೈಲ್ ನಲ್ಲಿ ಹಲವು ಸ್ಫೋಟಕ ಅಂಶಗಳು ಪತ್ತೆ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ನಟ ದರ್ಶನ್ ಮೊಬೈಲ್ ನಿಂದ ಹಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ದರ್ಶನ್ ಬಳಸುತ್ತಿದ್ದ ಐಫೋನ್ 15 ಪ್ರೋ ಮೊಬೈಲ್ ನಲ್ಲಿ
ಪವಿತ್ರಾ ಗೌಡ ಮೊಬೈಲ್ ನಂಬರ್ ಗಳನ್ನು 3 ಹೆಸರಲ್ಲಿ ಸೇವ್ ಮಾಡಿದ್ದರು.

PAVI, PAVIIII, PVITRA GOWDA ಹೆಸರಲ್ಲಿ ಸೇವ್ ಮಾಡಿಕೊಂಡಿದ್ದ ದರ್ಶನ್, ಪವಿತ್ರ ಜೊತೆ ನಡೆಸಿದ್ದ ವಾಟ್ಸ್ ಚಾಟ್ಸ್ ಡಿಲಿಟ್ ಆಗಿದ್ದು, ರಿಟ್ರೀವ್ ವೇಳೆ ವೀಡಿಯೊ ಕಾಲ್ ಮಾಹಿತಿ ಪತ್ತೆ ಹಚ್ಚಲಾಗಿದೆ.

ವಿನಯ್ ಹಾಗೂ ಮ್ಯಾನೇಜರ್ ನಾಗರಾಜ್ ಜೊತೆ ನಡೆಸಿದ್ದ ವಾಟ್ಸಾಪ್ ಚಾಟಿಂಗ್ಸ್ ಕೂಡ ಪತ್ತೆಯಾಗಿದೆ.

ಜೂನ್ 8ರಿಂದ 11ರವೆರಗೂ 32 ಬಾರಿ ವಾಟ್ಸಾಪ್ ಕಾಲ್ ಮಾಡಿರುವ ದರ್ಶನ್, ಪ್ರದೋಶ್ ಜೊತೆ 10 ಬಾರಿ ಮಾತನಾಡಿದ್ದಾರೆ.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *