300 MORE “SWITCH”PRIVATE BUSES ENTRY TO BMTC..?! ಬೀದಿಪಾಲಾಗ್ತಾರಾ “BMTC” 300 ಡ್ರೈವರ್ಸ್:…

ಜೆಬಿಎಂ ಕಂಪೆನಿ ಬಸ್ ಗಳಿಗೆ ರಸ್ತೆಗಿಳೊಯೊಕ್ಕೆ ಅವಕಾಶ ಮಾಡಿಕೊಟ್ಟಾಗಲೇ ಸಾಕಷ್ಟು ವಿರೋಧಕ್ಕೆ ಗ್ರಾಸವಾಗಿದ್ದ ಸರ್ಕಾರ ಮತ್ತು ಬಿಎಂಟಿಸಿ ಆಡಳಿತ ಮಂಡಳಿ ಇದೀಗ ಮತ್ತೊಂದು ಸುತ್ತಿನಲ್ಲಿ 300 ಖಾಸಗಿ ಬಸ್ ಗಳನ್ನು ಬೆಂಗಳೂರಿನ ರಸ್ತೆಗಿಳಿಸೊಕ್ಕೆ ಮುಂದಾಗಿದೆಯಂತೆ.ಇದರ ಭಾಗವಾಗಿ ಈಗಾಗ್ಲೇ ಸ್ವಿಚ್…

LAND DISPUTE BEHIND SARALAVASTU CHANDRASHEKAR GURUJI MURDER..?! “ಸರಳವಾಸ್ತು” ಚಂದ್ರಶೇಖರ್ ಗುರೂಜಿಯನ್ನು…

ಅಂದ್ಹಾಗೆ ವನಜಾಕ್ಷಿ ಹಾಗೂ ಆಕೆಯ ಪತಿ ಹೆಸರಿಗೇ ಸ್ವಾಮೀಜಿ ಆಸ್ತಿ ಮಾಡಿರಬಹುದೆನ್ನುವ ಶಂಕೆ ಇದೆ.ಆದ್ರೆ ಇಂತದೊಂದು ಆಸ್ತಿಯನ್ನು ವನಜಾಕ್ಷಿ ಹೆಸರಿಗೇನೇ ಏಕೆ ಮಾಡುದ್ರು..ಅಷ್ಟಕ್ಕೂ ವನಜಾಕ್ಷಿ ಹಾಗೂ ಸ್ವಾಮೀಜಿಗೂ ಏನ್ ಸಂಬಂಧ..ಆಕೆ ಸರಳ ವಾಸ್ತುನ ಹಳೆಯ ಉದ್ಯೋಗಿಯಾಗಿದ್ದಳೆನ್ನುವುದು ಸತ್ಯ.ಆದ್ರೆ…

“SARALA VAASTU” CHANDRASHEKAR GURUJI MURDER:”ಸರಳ ವಾಸ್ತು” ಖ್ಯಾತಿಯ ಚಂದ್ರಶೇಖರ…

ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಾಳುವಾದ ಚಂದ್ರಶೇಖರ್ ಗುರೂಜಿ ಅವರನ್ನು ಉಳಿಸಲು ಯಾವುದೇ ಅವಕಾಶಗಳಿರಲಿಲ್ಲ.ಕೊಲೆ ಮಾಡಿದ ಆರೋಪಿ ಪರಾರಿಯಾಗಿದ್ದಾನೆ.ಸರಳ ವಸ್ತು-ಸರಳ ಅಕಾಡೆಮಿ,ಸರಳ ಜೀವನ ಎನ್ನುವ ಪರಿಕಲ್ಪನೆಗಳ ಮೂಲಕ ಹೆಸರಾಗಿದ್ದ ಚಂದ್ರಶೇಖರ್ ಗುರೂಜಿ ದೇಶ ವಿದೇಶದಲ್ಲೂ ಹೆಸರಾಗಿದ್ದರು.

WHY THIS INJUSTICE IN BMTC : BMTCಯಲ್ಲಿ ಇದೆಂಥಾ ಅನ್ಯಾಯ…?! “ಅಧಿಕಾರಿ”ಗಳ ಕಣ್ಣಿಗೆ…

ವಿವರಿಸುತ್ತಾ ಹೋದರೆ ಅಧಿಕಾರಿಶಾಹಿ ವಿರುದ್ಧ ಗಂಭೀರ ಸ್ವರೂಪದ ಆಪಾದನೆಗಳು ದಂಡಿದಂಡಿಯಾಗಿವೆ.ಆದರೆ ಅವರನ್ನು ರಕ್ಷಿಸೊಕ್ಕೆ ಅಧಿಕಾರಿಗಳೇ ತುದಿಗಾಗಲಲ್ಲಿ ಇರೋದ್ರಿಂದ ಬಹುತೇಕರಿಗೆ ಶಿಕ್ಷೆ ಆಗುವುದಾಗಲಿ,ಇದೇ ಕಾರಣಗಳಿಗೆ ಅಮಾನತ್ತು.ವಜಾ ಆದಂಥ ಉದಾಹರಣೆಗಳೇ ಇಲ್ಲ..ಆದ್ರೆ ಕೆಳಹಂತದ…

SENIOR JOURNALIST NIKHIL JOSHI WILL BE NEW NEWS EDITOR FOR NEWS 18 KANNADA…

ಆಂಕರ್ ಎನಿಸಿಕೊಂಡವರು ಕೇವಲ ಬಾಲಿಶ ಹಾಗೂ ಗ್ರಾಂಥಿಕ ಸ್ವರೂಪದ ಪ್ರಶ್ನಾವಳಿಗಳನ್ನು ಇಟ್ಕೊಂಡು ಟೈಂ ಕಿಲ್ ಮಾಡೋದು ಅಥವಾ ಟೈಂ ಪಾಸ್ ಮಾಡೋದೇ ಆಂಕರಿಂಗ್ ಎನಿಸಿಕೊಂಡಿರುವಾಗ ತಮ್ಮ ವಿಶಿಷ್ಟ ಮ್ಯಾನರಿಸಂ,ವಿಷಯದ ಮೇಲೆ ಹಿಡಿತ,ಮಾತಿನ ಪ್ರಬುದ್ಧತೆಯಿಂದ ಹೊಸ ವ್ಯಾಖ್ಯಾನ ಕೊಟ್ಟ ಹೆಗ್ಗಳಿಕೆ ನಿಖಿಲ್…

5 LETRE COOCKING OIL DEMAND TO STAFF FOR LEAVE BY KALYANA KARNATAKA SAARIGE OFFICER:“ಕಲ್ಯಾಣ ಕರ್ನಾಟಕ…

ಗಂಗಾವತಿ ಡಿಪೋದಲ್ಲಿ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್ ಪೆಕ್ಟರ್ ಆಗಿರುವ ಹೇಮಾವತಿ ಮುಂದೆ ಡಿಪೋದ ಸಿಬ್ಬಂದಿ ರಜೆಯ ಮನವಿ ಮಾಡಿಕೊಂಡಿರಬೇಕು.ಮೊದಲೇ ಹಣ-ವಸ್ತು ಕಂಡ್ರೆ ಬಾಯಿಬಿಡೋ ಸ್ವಭಾವದ ಈಕೆ ಎಂದಿನಂತೆ ಸಿಬ್ಬಂದಿಗೆ ನಿನ್ನ ರಜೆ ಮಂಜೂರು ಮಾಡುತ್ತೇನೆ..ಯಾರಿಗು ಹೇಳ್ಬೇಡ.ಆದ್ರೆ ನನ್ನದೊಂದು…

DIESEL THEFT IN BMTC BUS DEPOS-DEPO MANAGERS THEMSELVES INVOLVE IN THIS MAAFIA..?! ಬಿಎಂಟಿಸಿಯಲ್ಲೇ…

ಡಿಪೋಗಳಲ್ಲಿ ಬಂಕ್ ಗಳ ಮೂಲಕ ಡೀಸೆಲ್ ತುಂಬಿಸಿಕೊಳ್ಳುವ ಸ್ಥಿತಿ ಯಾವಾಗ ನಿರ್ಮಾಣವಾಯಿತೋ ಆ ಹೊತ್ತಿನಿಂದಲೇ ಅನೇಕ ಡಿಪೋ ಮ್ಯಾನೇಜರ್ಸ್ ಡೀಸಲ್ ಟ್ಯಾಂಕರ್ ಗಳಿಂದ ಇಂತಿಷ್ಟು ಪ್ರಮಾಣದ ಡೀಸೆಲ್ ನ್ನು ಕದ್ದು  ಟ್ಯಾಂಕರ್ ಮಾಲೀಕರೊಂದಿಗೆ ಪರ್ಸಂಟೇಜ್ ವ್ಯವಹಾರಕ್ಕೆ ಇಳಿದ್ರು ಎನ್ನುವುದು…

TRANSPORT WORKERS “UNIFORM RATE” CONTROVERSY..!?ಸಾರಿಗೆ ಕಾರ್ಮಿಕರ “ಯೂನಿಫಾರ್ಮ್…

ಆಡಳಿತ ಮಂಡಳಿಗಳು ಕೊಡ್ಲಿಕ್ಕೆ ಹೊರಟಿರುವ ದರದಿಂದ 2 ಜತೆ ಪ್ಯಾಂಟ್ ಶರ್ಟ್ ಇರಲಿ,  ಸಂಪೂರ್ಣವಾಗಿ ಒಂದು ಜತೆ ಬಟ್ಟೆ ಹೊಲಿಸಲಿಕ್ಕೂ ಬರೊಲ್ಲ.2 ಪ್ಯಾಂಟ್ 2 ಶರ್ಟ್ ಖಾಕಿ ಸೂಟಿಂಗ್ಸ್( ಒಟ್ಟು 5.6 ಮೀಟರ್ ನಂತೆ)ಗೆ ಒಂದು ವರ್ಷಕ್ಕೆ ಪಾವತಿಸುತ್ತೇನೆಂದು ಹೇಳಿರುವುದು 742 ರೂ.ನೀಲಿ ಸೂಟಿಂಗ್ಸ್  ಗೆ…

SUB INSPECTOR SLAPPED BMTC DRIVER..?! BMTC ಚಾಲಕನಿಗೆ ಖಾಕಿ ಕಪಾಳ ಮೋಕ್ಷ..?!

ನನಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಬಂದ್ರೆ ರಾಜಿಯಾಗು ಅಂತೀರಲ್ಲ ಸಾರ್ ಎಂದು ಸ್ವಲ್ಪ ಏರುದ್ವನಿಯಲ್ಲೇ ಕೇಳಿದ್ದಾರಂತೆ ವೆಂಕಟೇಶ್.ಮಾತಿಗೆ ಮಾತು ಬೆಳೆದಿದೆ.ವೆಂಕಟೇಶ್ ಕೆನ್ನೆಗೆ ಬಾರಿಸಿಯೇ ಬಿಟ್ಟಿದ್ದಾರಂತೆ ಮುರುಳಿ.ವೆಂಕಟೇಶ್ ಗೆ ಒಂದ್ ಕ್ಷಣ ತಲೆ ಗಿರ್ ಎಂದಿದೆ.ಅಲ್ಲೇ…

EX DON MUTHTHAPPA RAI CLOSEST GUY GUNARANJAN SHETTY MURDER SKETCH…?! ಮಾಜಿ ಡಾನ್ ಮುತ್ತಪ್ಪ ರೈ…

ಎಲ್ಲವೂ ಸರಿಯಾಗಿಯೇ ನಡೆಯುತ್ತಿದ್ದಾಗಲೇ ಶಾಕಿಂಗ್ ಎನ್ನುವಂಥ ಸುದ್ದಿ ಹೊರಬಿದ್ದಿದೆ.ಗುಣರಂಜನ್ ಶೆಟ್ಟಿ ಅವರನ್ನು ಹೇಗಾದರೂ ಮಾಡಿ ಮುಗಿಸಲೇಬೇಕೆನ್ನುವ ಸ್ಕೆಚ್ ಭೂಗತ ಪಾತಕಿಗಳಿಂದ ರೆಡಿಯಾಗಿದೆ.ಇದು ಸಧ್ಯದಲ್ಲೇ ಇಂಪ್ಲಿಮೆಂಟ್ ಆಗಲಿದೆ ಎನ್ನುವ ಅಘಾತಕರ ಸುದ್ದಿಯನ್ನು ಪೊಲೀಸ್ ಮೂಲಗಳು…
Flash News