ಬುಡಮೇಲಾದ “ಸಮೀಕ್ಷೆ”ಗಳು, ಮತದಾರನ ನಾಡಿಮಿಡಿತ ಅರಿಯೋದರಲ್ಲಿ  ವಿಫಲವಾದ “ಸರ್ವೆ”ಗಳು…

ಬುಡಮೇಲಾದ “ಸಮೀಕ್ಷೆ”ಗಳು, ಮತದಾರನ ನಾಡಿಮಿಡಿತ ಅರಿಯೋದರಲ್ಲಿ ವಿಫಲವಾದ “ಸರ್ವೆ”ಗಳು…

ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಪ್ರಭುಗಳು ಎನ್ನಲಾಗುತ್ತದೆ.ಆದರೆ ಅಂಥಾ ಮತದಾರನ ನಾಡಿಮಿಡಿತ-ಹೃದಯ ಬಡಿತ-ಮನಸಿನ ಮಾತನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರ್ವೆ-ಸಮೀಕ್ಷೆಗಳು ಸಂಪೂರ್ಣ ವಿಫಲವಾಗಿವೆ. ಸಮೀಕ್ಷೆ ನಡೆಸಿದ  ಬಹುತೇಕ ಸಂಸ್ಥೆಗಳು ಯಾವ ಲೆಕ್ಕಾಚಾರ ಹಾಕಿ ಅಂದಾಜು ಮಾಡಿದವೋ ಗೊತ್ತಿಲ್ಲ, ಇನ್ಮುಂದೆ ಸರ್ವೆಗಳನ್ನು ನಂಬಲೇಬಾರದು ಎನ್ನುವ ಮನಸ್ತಿತಿಗೆ ಜನ…
ಗೆಲುವಿನ ಬೆನ್ನಲ್ಲೇ, ಚನ್ನಪಟ್ಟಣ-ಸಂಡೂರು-ಶಿಗ್ಗಾಂವ್ ಗೆ  ಉಪ ಚುನಾವಣೆ

ಗೆಲುವಿನ ಬೆನ್ನಲ್ಲೇ, ಚನ್ನಪಟ್ಟಣ-ಸಂಡೂರು-ಶಿಗ್ಗಾಂವ್ ಗೆ ಉಪ ಚುನಾವಣೆ

ಕುಮಾರಸ್ವಾಮಿ, ತುಕಾರಂ, ಬಸವರಾಜ ಬೊಮ್ಮಾಯಿ ಗೆಲುವಿನಿಂದ ತೆರವಾದ ಸ್ಥಾನಗಳಿಗೆ ಚುನಾವಣೆ ಫಿಕ್ಸ್.. ಲೋಕಸಭೆ ಎಲೆಕ್ಷನ್ ಫಲಿತಾಂಶ ಪ್ರಕಟವಾಗಿದೆ. 28 ರ ಪೈಕಿ 17 ರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.ಕಾಂಗ್ರೆಸ್ 9 ರಲ್ಲಿ ಗೆದ್ದರೆ ಜೆಡಿಎಸ್ 2 ಸ್ಥಾನ ಗೆದ್ದಿದೆ.ಪಲಿತಾಂಶ ಪ್ರಕಟವಾಗುತ್ತಿದ್ದ ಬೆನ್ನಲ್ಲೇ…
ಗೆದ್ದರೂ ಕಿಲಕಿಲ ಎನ್ನದ “ಕಮಲ”- ಕೈ ಬಲಪಡಿಸಿಕೊಂಡ “ಕಾಂಗ್ರೆಸ್”-ಕಳಪೆಯೇನಲ್ಲ “ದಳಪತಿ” ಸಾಧನೆ..

ಗೆದ್ದರೂ ಕಿಲಕಿಲ ಎನ್ನದ “ಕಮಲ”- ಕೈ ಬಲಪಡಿಸಿಕೊಂಡ “ಕಾಂಗ್ರೆಸ್”-ಕಳಪೆಯೇನಲ್ಲ “ದಳಪತಿ” ಸಾಧನೆ..

28 ಕ್ಷೇತ್ರಗಳಲ್ಲಿ  16 ಬಿಜೆಪಿ-10 ಕಾಂಗ್ರೆಸ್ 2ರಲ್ಲಿ ಜೆಡಿಎಸ್ ಗೆಲುವು-ಸಾಗರ್ ಖಂಡ್ರೆ ಅತ್ಯಂತ ಕಿರಿಯ ಸಂಸದ-ಗೆದ್ದು ಬೀಗಿದ ಮಂತ್ರಿ ಕುಡಿಗಳು ಬೆಂಗಳೂರು: ವಿಶ್ವದ ಅತ್ಯಂತ ಬಲಿಷ್ಟ ಹಾಗೂ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಲೋಕಸಭಾ ಚುನಾವಣೆ ಫಲಿತಾಂಶ…
“ಸಕ್ಕರೆ ನಾಡಿನ ಅಕ್ಕರೆ” ಮಗನಾದ ಕುಮಾರಸ್ವಾಮಿ; “ಕೈ” ಶಾಸಕರನ್ನು ನಂಬಿ ಕೆಟ್ರಾ “ಸ್ಟಾರ್ ಚಂದ್ರು”

“ಸಕ್ಕರೆ ನಾಡಿನ ಅಕ್ಕರೆ” ಮಗನಾದ ಕುಮಾರಸ್ವಾಮಿ; “ಕೈ” ಶಾಸಕರನ್ನು ನಂಬಿ ಕೆಟ್ರಾ “ಸ್ಟಾರ್ ಚಂದ್ರು”

ಕೈ ಶಾಸಕರು ಹೇಳಿದಂತೆಲ್ಲಾ ಕೇಳಿ, ಕೇಳಿದ್ದಷ್ಟು ಸಂಪನ್ಮೂಲ ಹರಿಸಿದ್ರೂ ಒಲಿಯದ ವಿಜಯಲಕ್ಷ್ಮಿ ಮಂಡ್ಯ:ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಂಡ್ಯದಲ್ಲಿ ಮಾಜಿ ಸಂಸದ, ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಮೈತ್ರಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನ ಸ್ಟಾರ್ ಚಂದ್ರು…