ನಾಚಿಕೆಗೇಡು ಪಾಕಿಸ್ತಾನ ..!  24 ಕೋಟಿ ಜನಸಂಖ್ಯೆ- ಒಲಂಪಿಕ್ಸ್ ಗೆ 7 ಕ್ರೀಡಾಪಟುಗಳು..?!

ನಾಚಿಕೆಗೇಡು ಪಾಕಿಸ್ತಾನ ..! 24 ಕೋಟಿ ಜನಸಂಖ್ಯೆ- ಒಲಂಪಿಕ್ಸ್ ಗೆ 7 ಕ್ರೀಡಾಪಟುಗಳು..?!

“ಹಾಕಿ”ಯಿಲ್ಲದೆ ಪ್ಯಾರಿಸ್ ಒಲಂಪಿಕ್ಸ್ ಗೆ ಬಂದಿಳಿದ ಪಾಕಿಸ್ತಾನ ತಂಡ:ಪಾಕಿಸ್ತಾನದ ಸ್ಥಿತಿಗೆ ತೀವ್ರ ಟೀಕೆ.. ನಿಜಕ್ಕೂ ಇದು ನಾಚಿಕೆಗೇಡಿನ ವಿಚಾರ ಭಯೋತ್ಪಾದಕತೆ-ಉಗ್ರವಾದಿತನದಂಥ ವಿದ್ವಂಸಕ ಕೃತ್ಯಗಳಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಪಾಕಿಸ್ತಾನ..ಆದ್ರೆ ಕ್ರೀಡೆ ಎನ್ನುವ ವಿಚಾರ ಬಂದ್ರೆ ಒಲಂಪಿಕ್ಸ್ ಗೆ ಕಳುಹಿಸಲು ಸಾಧ್ಯವಾಗಿದ್ದು…