Posted inBREAKING NEWS CITY
ಅದಾನಿ ಕಂಪನಿಯ 310 ದಶಲಕ್ಷ ಡಾಲರ್ ಸೀಜ್: ಹಿಂಡೇನ್ ಬರ್ಗ್ ನಿಂದ ದಾಖಲೆ ಬಿಡುಗಡೆ
ಗೌತಮ್ ಅದಾನಿ ಕಂಪನಿಯ ಅವ್ಯವಹಾರಗಳ ಕುರಿತು ತನಿಖಾ ವರದಿ ಬಿಡುಗಡೆ ಮಾಡುತ್ತಿರುವ ಹಿಂಡೇನ್ ಬರ್ಗ್ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದೆ. ಅದಾನಿ ಗ್ರೂಪ್ ಅಕ್ರಮವಾಗಿ ನಡೆಸಿದ ಹಣದ ವ್ಯವಹಾರಗಳನ್ನು ಮುಚ್ಚಿಡಲು ಸ್ವಿಸ್ ಬ್ಯಾಂಕ್ ನ 6 ಖಾತೆಗಳಲ್ಲಿ ಇರಿಸಲಾಗಿದ್ದ 310…