POOJA FOR BBMP ELECTION../ BBMPಎಲೆಕ್ಷನ್ ಗಾಗಿ ಆದಿಶಕ್ತಿಗೆ “ಪೂಜೆ-ಬಾಗಿನ”

POOJA FOR BBMP ELECTION../ BBMPಎಲೆಕ್ಷನ್ ಗಾಗಿ ಆದಿಶಕ್ತಿಗೆ “ಪೂಜೆ-ಬಾಗಿನ”

ಬಿಬಿಎಂಪಿ ಚುನಾವಣೆಗಾಗಿ ದೇವರ ಮೊರೆ-ಸಕಾಲಕ್ಕೆ ಚುನಾವಣೆ ನಡೆಸುವಂತೆ ಶ್ರೀ ಅದಿಶಕ್ತಿ ದೇವಿಗೆ ಮೊರೆ ಬೆಂಗಳೂರು:  ಬಿಬಿಎಂಪಿ ಕೇಂದ್ರಕಚೇರಿಯ ಕ್ಯಾಂಪಸ್ ಇವತ್ತು ವಿನೂತನ ಘಟನೆಗೆ ಸಾಕ್ಷಿಯಾಯ್ತು. ಚುನಾಯಿತರಿಲ್ಲದೆ ಭಣಗುಡುತ್ತಿರುವ ಬಿಬಿಎಂಪಿಗೆ ಚುನಾಯಿತ ಪ್ರತಿನಿಧಿಗಳು ಬರುವಂತಾಗಲಿ,ಆ ಮೂಲಕ ಪ್ರಜಾಪ್ರಭುತ್ವ ಉಳಿಯಲಿ ಎಂದು ಸಾಮಾಜಿಕ ಕಾರ್ಯಕರ್ತರು…