ಬುಡಮೇಲಾದ “ಸಮೀಕ್ಷೆ”ಗಳು, ಮತದಾರನ ನಾಡಿಮಿಡಿತ ಅರಿಯೋದರಲ್ಲಿ  ವಿಫಲವಾದ “ಸರ್ವೆ”ಗಳು…

ಬುಡಮೇಲಾದ “ಸಮೀಕ್ಷೆ”ಗಳು, ಮತದಾರನ ನಾಡಿಮಿಡಿತ ಅರಿಯೋದರಲ್ಲಿ ವಿಫಲವಾದ “ಸರ್ವೆ”ಗಳು…

ಪ್ರಜಾಪ್ರಭುತ್ವದಲ್ಲಿ ಮತದಾರರನ್ನು ಪ್ರಭುಗಳು ಎನ್ನಲಾಗುತ್ತದೆ.ಆದರೆ ಅಂಥಾ ಮತದಾರನ ನಾಡಿಮಿಡಿತ-ಹೃದಯ ಬಡಿತ-ಮನಸಿನ ಮಾತನ್ನು ಅರ್ಥ ಮಾಡಿಕೊಳ್ಳುವಲ್ಲಿ ಸರ್ವೆ-ಸಮೀಕ್ಷೆಗಳು ಸಂಪೂರ್ಣ ವಿಫಲವಾಗಿವೆ. ಸಮೀಕ್ಷೆ ನಡೆಸಿದ  ಬಹುತೇಕ ಸಂಸ್ಥೆಗಳು ಯಾವ ಲೆಕ್ಕಾಚಾರ ಹಾಕಿ ಅಂದಾಜು ಮಾಡಿದವೋ ಗೊತ್ತಿಲ್ಲ, ಇನ್ಮುಂದೆ ಸರ್ವೆಗಳನ್ನು ನಂಬಲೇಬಾರದು ಎನ್ನುವ ಮನಸ್ತಿತಿಗೆ ಜನ…