Posted inBREAKING NEWS ಪ್ಯಾರಿಸ್ ಒಲಂಪಿಕ್ಸ್-2024
ಸ್ನೇಹಿತನ ಜೀವ ಉಳಿಸಲು ಕೈ ಕಳೆದುಕೊಂಡ ಅಜಿತ್ ಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಒಲಿದ ಬೆಳ್ಳಿ!
ರೈಲು ಅಪಘಾತದ ವೇಳೆ ಸ್ನೇಹಿತನನ್ನು ರಕ್ಷಿಸುವ ಭರದಲ್ಲಿ ಕೈ ಕಳೆದುಕೊಂಡಿದ್ದ ಅಜಿತ್ ಸಿಂಗ್ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಗುರುವಾರ ನಡೆದ ಎಪ್ 46 ವಿಭಾಗದ ಜಾವೆಲಿನ್ ಸ್ಪರ್ಧೆಯಲ್ಲಿ 65.62ಮೀ. ದೂರ ದಾಖಲಿಸಿ ಬೆಳ್ಳಿ ಪದಕ ಗೆದ್ದುಕೊಂಡರು.…