Posted inBREAKING NEWS CRIME NEWS EXCLUSIVE NEWS
EXCLUSIVE…IAS VS IPS, ಐಎಎಸ್ ಅಳಿಯನ ವಿರುದ್ದ ಐಪಿಎಸ್ ಮಾವನ “ಗೂಢಾಚಾರಿಕೆ”..ನಿವೃತ್ತ IPS ವಿರುದ್ಧ FIR
ಬೆಂಗಳೂರು: ಇದು ವಿಚಿತ್ರ ಕಥೆ..ಅವರಿಬ್ಬರೂ ಸರ್ಕಾರದ ಉನ್ನತ ಹುದ್ದೆಗಳಲ್ಲಿರುವವರು..ಅಳಿಯ ಐಎಎಸ್..ಮಾವ ನಿವೃತ್ತ ಐಪಿಎಸ್.ಆದರೂ ಅವರಿಬ್ಬರ ನಡುವಿನ ಸಂಘರ್ಷ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಐಎಸ್ ಅಳಿಯ ನಿವೃತ್ತ ಐಪಿಎಸ್ ಮಾವನ ವಿರುದ್ಧ ಗೂಢಾಚಾರಿಕೆ ಆಪಾದನೆ ಮಾಡಿ ಎಫ್ ಐ ಆರ್ ದಾಖಲಿಸೊಕ್ಕೆ ಕಾರಣವಾಗಿದ್ದಾರೆ. ಅಂದ್ಹಾಗೆ…