10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಕುಸ್ತಿಪಟು ಅಮನ್!

10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಕುಸ್ತಿಪಟು ಅಮನ್!

ಭಾರತದ ಕುಸ್ತಿಪಟು ಅಮನ್ ಶೆರಾವತ್ ಚೊಚ್ಚಲ ಪ್ರವೇಶದಲ್ಲೇ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದಾರೆ. ಶುಕ್ರವಾರ ನಡೆದ ಪುರುಷರ 57 ಕೆಜಿ ವಿಭಾಗದಲ್ಲಿ ಅಮನ್ ಶೆರಾವತ್ 13-5 ಅಂಕಗಳಿಂದ ಪ್ಯೂಟ್ರೊ ರಿಕೊದ ಡೇರಿಯನ್ ಟೊಯ್ ಕ್ರೂಜ್ ಅವರನ್ನು ಸೋಲಿಸಿ…