“ಯೂನಿಫಾರ್ಮ್” ಗೆ ಪುಡಿಗಾಸು: BMTC  ಸಿಬ್ಬಂದಿಯೇನು “ಪ್ಯಾಂಟ್” ಬಿಟ್ಟು “ಚೆಡ್ಡಿ” ತೊಡಬೇಕಾ…?!

“ಯೂನಿಫಾರ್ಮ್” ಗೆ ಪುಡಿಗಾಸು: BMTC ಸಿಬ್ಬಂದಿಯೇನು “ಪ್ಯಾಂಟ್” ಬಿಟ್ಟು “ಚೆಡ್ಡಿ” ತೊಡಬೇಕಾ…?!

ಒಂದು ಜತೆ  ಪ್ಯಾಂಟು ಶರ್ಟ್ ಖರೀದಿಸಿ-ಹೊಲಿಸೊಕ್ಕೆ ಇವತ್ತು ಎಷ್ಟ್ ರೇಟಿದೆ..ಒಂದು ಸೀರೆ-ಬ್ಲೌಸ್ ಕೊಂಡು ಹೊಲಿಸೊಕ್ಕೆ ಟೈಲರ್ ಎಷ್ಟ್  ಹಣ ಪಡೆಯುತ್ತಾನೆ.ಬಟ್ಟೆ ಕೊಳ್ಳುವ-ಹೊಲಿಸುವ ಜನರಿಗೆ ಅದರ ಸ್ಪಷ್ಟಚಿತ್ರಣ ಗೊತ್ತು.ಆದರೆ ಆ ಕಾಮನ್ ಸೆನ್ಸ್ ಬಿಎಂಟಿಸಿ ಆಡಳಿತಕ್ಕೆ ಇದ್ದಂತಿಲ್ಲ ಎನಿಸುತ್ತದೆ. ಎಂಥಾ ಕಳಪೆ ಗುಣಮಟ್ಟದ…