ACTOR DARSHAN HOSPITALISED…BGS ಆಸ್ಪತ್ರೆಗೆ ದರ್ಶನ್ ಅಡ್ಮಿಟ್- 2 ದಿನ ಚಿಕಿತ್ಸೆ-ದರ್ಶನ್ ಎಡಗಾಲಿನ ಸ್ಪರ್ಷ ಕುಂಠಿತ..!
ಬೆಂಗಳೂರು: 131 ದಿನಗಳ ಬಳಿಕ ಜೈಲ್ ನಿಂದ ಬಿಡುಗಡೆಯಾದರೂ ಅದೇಕೋ ನಟ ದರ್ಶನ್( ACTOR DARSHAN) ಗೆ ಚಾಲೆಂಜಸ್ ಗಳು ತಪ್ಪಿಲ್ಲ ಎನ್ನಿಸುತ್ತದೆ.ಜೈಲ್ ನಿಂದ ಬಿಡುಗಡೆಯಾಗಿ ಮಗ ವಿನೀಶ್ ( SON VINEESH) ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದನ್ನು ಬಿಟ್ಟರೆ ಕಾನೂನಿನ ಕುಣಿಕೆ…