ದ್ರುವ್ ರಾಠೆ ವಿರುದ್ದ FIR: ಖ್ಯಾತ ಯು ಟ್ಯೂಬರ್ ವಿರುದ್ಧ ಲೋಕಸಭಾ ಸ್ಪೀಕರ್ ಸಂಬಂಧಿಯಿಂದ ದೂರು

ದ್ರುವ್ ರಾಠೆ ವಿರುದ್ದ FIR: ಖ್ಯಾತ ಯು ಟ್ಯೂಬರ್ ವಿರುದ್ಧ ಲೋಕಸಭಾ ಸ್ಪೀಕರ್ ಸಂಬಂಧಿಯಿಂದ ದೂರು

ಮುಂಬೈ: ಭಾರತದ ಖ್ಯಾತ ಯು ಟ್ಯೂಬರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಲೋಕಸಭೆ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರ ಪುತ್ರಿ ಅವರು ಯುಪಿಎಸ್ಸಿ ಪಾಸು ಮಾಡಿದ್ದರ ವಿಚಾರವಾಗಿ ದ್ರುವ್ ರಾಠೆ ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿಕೊಂಡಿದ್ದ ಮೆಸೇಜ್ ಅವರ ವಿರುದ್ದ ಎಫ್…