BREAKING NEWS
CITY
DISTRICT
EXCLUSIVE NEWS
INVESTIGATION STORY
POLLUTION CONTROLE BOARD(PCB)
SPECIALSTORIES
ಪರಿಸರಾಧಿಕಾರಿ ಶಿವಕುಮಾರ್ ಗೆ “ಕ್ಲೀನ್ ಚಿಟ್” ಕೊಡುವ “ಧಾವಂತ”ದಲ್ಲಿ ಘಟನೆ ಹಿಂದಿನ “ವಾಸ್ತವ”ವನ್ನೇ ಮರೆಮಾಚಲಾಯ್ತಾ..?!
ಬೆಂಗಳೂರು:ಒಂದು ಗಂಭೀರ ಪ್ರಕರಣದ ತನಿಖೆಯನ್ನು ಎಷ್ಟು ಜಾಳು..ಜಾಳಾಗಿ ಮಾಡಿ ಮುಗಿಸಬಹುದು.?..?! ಸತ್ಯವನ್ನು ಮರೆಮಾಚುವ ರೀತಿಯಲ್ಲಿ, ಸಾಕ್ಷ್ಯಗಳ ಕೊರತೆ ಎಂದು ನೆವ ನೀಡಿ ಅದಕ್ಕೆ ತಿಪ್ಪೆ ಸಾರಿಸುವ ರೀತಿಯಲ್ಲಿ ಸಮಾಧಿ ಮಾಡಬ ಹುದು ಎನ್ನುವುದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆದಿರುವ ಪ್ರಕರಣದ…