‌”ಮಾಂಸದಂಧೆ”ಯಲ್ಲಿ ಸಿಕ್ಕಾಕೊಳ್ತಿದ್ದಂಗೆ “ರಾಜ್‌ ಟಿವಿ”ಯಿಂದ  ವೆಂಕಟೇಶ್‌ “ಔಟ್”..?!

‌”ಮಾಂಸದಂಧೆ”ಯಲ್ಲಿ ಸಿಕ್ಕಾಕೊಳ್ತಿದ್ದಂಗೆ “ರಾಜ್‌ ಟಿವಿ”ಯಿಂದ ವೆಂಕಟೇಶ್‌ “ಔಟ್”..?!

ಬೆಂಗಳೂರು: ಹತ್ತಾರು ಪ್ರತಿಷ್ಟಿತರನ್ನು ಹನಿಟ್ರ್ಯಾಪ್‌ (ಮಾಂಸದಂಧೆ") ಧಂದೆಯಲ್ಲಿ ಸಿಲುಕಿಸಿ ಅಪಾರ ಮೊತ್ತದ ಹಣ ಸಂಪಾದನೆ ಮಾಡಿದ ಆಪಾದನೆ ಎದುರಿಸುತ್ತಿರುವ ಖಾಸಗಿ ಸುದ್ದಿ ವಾಹಿನಿಯ ಸೋ ಕಾಲ್ಡ್‌ ಸಿಇಓ ಅವರನ್ನು ಚಾನೆಲ್‌ ಆಡಳಿತ ಮಂಡಳಿ ಹೊರಗಾಕಿದೆ. ರಾಜ್‌ ಟಿವಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾದ ವೆಂಕಟೇಶ್‌…
ನಾಳೆ ಬೆಂಗಳೂರು “ಪ್ರೆಸ್ ಕ್ಲಬ್” ಗೆ ಚುನಾವಣೆ: ಕಣದಲ್ಲಿ “ದಾಖಲೆ”  ಅಭ್ಯರ್ಥಿಗಳು

ನಾಳೆ ಬೆಂಗಳೂರು “ಪ್ರೆಸ್ ಕ್ಲಬ್” ಗೆ ಚುನಾವಣೆ: ಕಣದಲ್ಲಿ “ದಾಖಲೆ” ಅಭ್ಯರ್ಥಿಗಳು

ಬೆಂಗಳೂರು: ಬೆಂಗಳೂರು ಪತ್ರಿಕೋದ್ಯಮ ಹಾಗು ಪತ್ರಕರ್ತರ ಪ್ರಾತಿನಿಧಿ ಸಂಸ್ಥೆ ಪ್ರೆಸ್ ಕ್ಲಬ್ ಚುನಾವಣೆ ನಾಳೆ ನಡೆಯಲಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಪ್ರೆಸ್ ಕ್ಲಬ್ ಗೆ ನಾಳೆ ನಡೆಯುತ್ತಿರುವ ಚುನಾವಣೆ ತೀವ್ರ ಹಣಾಹಣಿಯಿಂದ ಕೂಡಿದೆ.ಈ ಬಾರಿಯ ದಾಖಲೆಯ ಆಕಾಂಕ್ಷಿಗಳು ಚುನಾವಣಾ ಕಣದಲ್ಲಿದ್ದಾರೆ. ಹಾಗಾಗಿ…
ಕೊಂಚ ಯಾಮಾರಿದ್ರೂ ಸಾವಿನ ಮನೆ ಪಾಲಾಗುತ್ತಿದ್ದ ಪವರ್  ಟಿವಿ ಕ್ಯಾಮೆರಾಮನ್

ಕೊಂಚ ಯಾಮಾರಿದ್ರೂ ಸಾವಿನ ಮನೆ ಪಾಲಾಗುತ್ತಿದ್ದ ಪವರ್ ಟಿವಿ ಕ್ಯಾಮೆರಾಮನ್

ಬೆಂಗಳೂರು:ಸ್ವಲ್ಪ..ಸ್ವಲ್ಪ ಯಾಮಾರಿದ್ರೂ ಇವತ್ತು(20-06-2024) ಆ ನ್ಯೂಸ್ ಚಾನೆಲ್ ನ ಕ್ಯಾಮೆರಾಮನ್ ಸಾವಿನ ಮನೆ ಸೇರಿ ಹೋಗುತ್ತಿದ್ದನೇನೋ.ಆತನನ್ನು ನಂಬಿದವ್ರು ಅನಾಥವಾಗುತ್ತಿದ್ದರೇನೋ..? ಅಕಾಲಿಕ ನಿಧನಕ್ಕೆ ಪತ್ರಿಕಾರಂಗ ಒಂದಿಷ್ಟು ಸಾಂತ್ವನ-ಸಹಾನುಭೂತಿಯನ್ನು ವ್ಯಕ್ತಪಡಿಸುತ್ತಿತ್ತೇನೋ..ಆದ್ರೆ ಜೀವ..ಹೋದ ಜೀವ ಮತ್ತೆ ಬರುತ್ತಿತ್ತೇ..? ನೆವರ್..ಇದನ್ನು ಏಕೆ ಹೇಳುತ್ತಿದ್ದೇವೆ ಎಂದರೆ ಒಂದು ಕ್ಷಣ…
ಸುದ್ದಿಜಗತ್ತಿನ “ಸಾಕ್ಷಿಪ್ರಜ್ನೆ”-ಮಾದ್ಯಮ ಕ್ಷೇತ್ರದ “ಸಂತ”-ಸಾವಿರಾರು ಉದ್ಯೋಗಿಗಳ ಪಾಲಿನ “ಅನ್ನದಾತ” ರಾಮೋಜಿರಾವ್ ವಿಧಿವಶ..

ಸುದ್ದಿಜಗತ್ತಿನ “ಸಾಕ್ಷಿಪ್ರಜ್ನೆ”-ಮಾದ್ಯಮ ಕ್ಷೇತ್ರದ “ಸಂತ”-ಸಾವಿರಾರು ಉದ್ಯೋಗಿಗಳ ಪಾಲಿನ “ಅನ್ನದಾತ” ರಾಮೋಜಿರಾವ್ ವಿಧಿವಶ..

ಸುದ್ದಿಜಗತ್ತಿನ ಸಾರ್ವಕಾಲಿಕ ಸಂತ ರಾಮೋಜಿರಾವ್ ಕೊನೆಯುಸಿರೆಳೆದಿದ್ದಾರೆ.ಬಹುತೇಕ ಸತ್ತವರ ಬಗ್ಗೆ ಹೇಳುವಾಗ ಅವರ ಅಗಲಿಕೆ ತುಂಬಲಾರದ ನಷ್ಟ ಎನ್ನುವುದು ತಿರಾ ಸವಕಲಿನ ಕ್ಲೀಷೆ ಯ ಸಂತಾಪವಾಗಿ ಬಿಟ್ಟಿದೆ.ಆದರೆ ರಾಮೋಜಿರಾವ್ ಅವರಂತ ಸುದ್ದಿಜಗತ್ತಿನ ಸಾಕ್ಷಿಪ್ರಜ್ನೆಯ ದಿಗ್ಗಜನ ಅಗಲಿಕೆ ಮಾತ್ರ ಕನ್ನಡ ಮಾದ್ಯಮ ಜಗತ್ತಿನ ಮಟ್ಟಿಗೆ…
“SAD DEMISE”….SENIOR CAMERAMAN “SRINATH BHOOMI” NOMORE..”ಪ್ಯಾರಲಿಸಿಸ್” ಗೆ ಹಿರಿಯ ಕ್ಯಾಮೆರಾಮನ್ “ಶ್ರೀನಾಥ್ ಭೂಮಿ” ಬಲಿ…

“SAD DEMISE”….SENIOR CAMERAMAN “SRINATH BHOOMI” NOMORE..”ಪ್ಯಾರಲಿಸಿಸ್” ಗೆ ಹಿರಿಯ ಕ್ಯಾಮೆರಾಮನ್ “ಶ್ರೀನಾಥ್ ಭೂಮಿ” ಬಲಿ…

ಬೆಂಗಳೂರು: ಸುದ್ದಿ ಜಗತ್ತಿನ  ಹಿರಿಯ ಸ್ನೇಹಿತ-ಖ್ಯಾತ ಛಾಯಾಗ್ರಾಹಕ "ಶ್ರೀನಾಥ್ ಭೂಮಿ" ಧೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. "ಪಾರ್ಶ್ವವಾಯು"ಪೀಡಿತರಾಗಿದ್ದ ಶ್ರೀನಾಥ್ ಭೂಮಿ ತಮ್ಮ ವೃದ್ದ ತಾಯಿ ಜತೆ ಸಿಬಿಐ ಕಚೇರಿಯಿರುವ ಗಂಗಾನಗರದಲ್ಲಿ ವಾಸವಾಗಿದ್ದರು.ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀನಾಥ್ ಚಿಕಿತ್ಸೆ ಪಡೆಯಲು ಹಣಕ್ಕೆ ಪರದಾಡುತ್ತಿದ್ದರು.ಒಂದೆಡೆ…
BREAKING NEWS/EXCLUSIVE NEWS…ಪ್ರಜ್ವಲ್ ʼʼಪೆನ್ ಡ್ರೈವ್ʼʼ ನಲ್ಲಿದ್ದಾರೆನ್ನಲಾಗುತ್ತಿರುವ  ಆ ʼʼನ್ಯೂಸ್ ಆಂಕರ್ಸ್ʼʼ ಯಾರು..?

BREAKING NEWS/EXCLUSIVE NEWS…ಪ್ರಜ್ವಲ್ ʼʼಪೆನ್ ಡ್ರೈವ್ʼʼ ನಲ್ಲಿದ್ದಾರೆನ್ನಲಾಗುತ್ತಿರುವ  ಆ ʼʼನ್ಯೂಸ್ ಆಂಕರ್ಸ್ʼʼ ಯಾರು..?

''ಆಂಕರ್ಸ್'' ಗಳು ಹಸಿಬಿಸಿ ದೃಶ್ಯ-ಚಿತ್ರಗಳಲ್ಲಿರೋದೇ ನಿಜವಾದ್ರೆ, ಪ್ರಜ್ವಲ್ ಜತೆಗೆ ಅಂತದ್ದೊಂದು ಸಂಬಂಧ ಸೃಷ್ಟಿಯಾಗಿದ್ದೇಗೆ..? ವಿವೇಚನೆಯನ್ನೇ ಮರೆತು  “ಆಪ್ತ”ವಾಗುವಷ್ಟು ಗಾಢವಾಗಿದ್ದೇಗೆ.,? ಇದು ನಿಜವೇ ಆಗಿದ್ದರೆ ಮಾದ್ಯಮ ಲೋಕಕ್ಕೆ ಇದೊಂದು ಕಪ್ಪು ಚುಕ್ಕೆಯಾಗಬಲ್ಲಂಥ ವಿದ್ಯಾಮಾನ ಆಗಬಹು ದೇನೋ..? ಏಕೆಂದರೆ ಪೋಲಿ ಹಾಗೂ ಅಸಹ್ಯಕರವಾದ ದೃಶ್ಯಗಳಲ್ಲಿ…
ದಿಟ್ಟ  ಹೋರಾಟಗಾರ್ತಿ,ಪ್ರಜಾವಾಣಿ  ಪತ್ರಕರ್ತೆ ಅನಿತಾಗೆ ಕರ್ನಾಟಕ ಪತ್ರಕರ್ತೆಯರ ಸಂಘದ  ಪ್ರಶಸ್ತಿ

ದಿಟ್ಟ  ಹೋರಾಟಗಾರ್ತಿ,ಪ್ರಜಾವಾಣಿ  ಪತ್ರಕರ್ತೆ ಅನಿತಾಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಶಸ್ತಿ

ಬೆಂಗಳೂರು/ ಶಿವಮೊಗ್ಗ/ದಾವಣಗೆರೆ:ಪತ್ರಕರ್ತರಲ್ಲಿ ಹೋರಾಟ ಮನೋಭಾವವೇ ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಹೋರಾಟವನ್ನೇ ಉಸಿರಾಗಿಸಿಕೊಂಡ ಶಿವಮೊಗ್ಗ ಮೂಲದ ಪತ್ರಕರ್ತೆ  ಅನಿತಾ ಅವರಿಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಮೊದಲ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಪ್ರಜಾವಾಣಿ ಪತ್ರಿಕೆಯ ದಾವಣಗೆರೆ ಆವೃತ್ತಿಯಲ್ಲಿ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿರುವ ಅನಿತಾ ಅವರ…
“ನ್ಯೂಸ್ ಕವರೇಜ್” ಗೆ “ವಾಹನ”ಕೊಡುವುದಿಲ್ಲವಂತೆ…?! ಪ್ರತಿಷ್ಟಿತ “ಚಾನೆಲ್” ನಿಂದ “ವರದಿಗಾರ”ರಿಗೆ ಫರ್ಮಾನ್..!?

“ನ್ಯೂಸ್ ಕವರೇಜ್” ಗೆ “ವಾಹನ”ಕೊಡುವುದಿಲ್ಲವಂತೆ…?! ಪ್ರತಿಷ್ಟಿತ “ಚಾನೆಲ್” ನಿಂದ “ವರದಿಗಾರ”ರಿಗೆ ಫರ್ಮಾನ್..!?

ಬೆಂಗಳೂರು: ಇದು ಕನ್ನಡ ಸುದ್ದಿವಾಹಿನಿಗಳ ಪೈಕಿ ಪ್ರತಿಷ್ಟಿತ ಸುದ್ದಿ ವಾಹಿನಿ ಎನಿಸಿಕೊಂಡಿರುವ ಚಾನೆಲ್ ವೊಂದರ ದುಸ್ತಿತಿಗೆ ಹಿಡಿದ ಕೈಗನ್ನಡಿನಾ ಗೊತ್ತಿಲ್ಲ..ಏಕೆಂದರೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಅದು ವರದಿಗಾರರಿಗೆ ಹೊರಡಿಸಿರುವ ಫರ್ಮಾನ್ ಇದೀಗ ವೃತ್ತಿಪರತೆ ಹಾಗೂ ಉದ್ಯೋಗಕ್ಕೆ ಕುತ್ತು ತರುವಂತಿದೆ. ಅತೀ ದೊಡ್ಡ ನೆಟ್…
ಸುಳ್ಳು “ಸುದ್ದಿ” ಬಿತ್ತರಿಸ್ತಾ “ರಿಪಬ್ಲಿಕ್ ಕನ್ನಡ”..! ಅರ್ನಾಬ್ ಗೋಸ್ವಾಮಿ  ವಿರುದ್ಧ FIR …

ಸುಳ್ಳು “ಸುದ್ದಿ” ಬಿತ್ತರಿಸ್ತಾ “ರಿಪಬ್ಲಿಕ್ ಕನ್ನಡ”..! ಅರ್ನಾಬ್ ಗೋಸ್ವಾಮಿ ವಿರುದ್ಧ FIR …

ಬೆಂಗಳೂರು:ಸುದ್ದಿ ಬಿತ್ತರಿಸುವ ಆತುರಕ್ಕೆ ಸಿಲುಕಿ ರಿಪಬ್ಲಿಕ್ ಕನ್ನಡ ವಾಹಿನಿ ಯಡವಟ್ಟು ಮಾಡಿಕೊಂಡಿದೆ.ಸಿಎಂ ಸಿದ್ದರಾಮಯ್ಯ ವಿರುದ್ಧ ಬಿತ್ತರಿಸಿತೆನ್ನಲಾದ ಸುಳ್ಳು ವರದಿ ಸಂಬಂಧ ಸಲ್ಲಿಸಲಾದ ದೂರನ್ನು ಆಧರಿಸಿ ಎಸ್ ಜೆ ಪಾರ್ಕ್ ಪೊಲೀಸರು ರಿಪಬ್ಲಿಕ್ ಸುದ್ದಿಸಂಸ್ಥೆ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಕನ್ನಡದ…
ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?

ದಿ-ಫೈಲ್ ಮಹಾಂತೇಶ್ ವಿರುದ್ದ ಬೇಹುಗಾರಿಕೆ…!?

ದಿಕ್ಕಾರವಿರಲಿ, ಸತ್ಯದ ಉಸಿರು ನಿಲ್ಲಿಸುವ ಆಳುವವರ  ದುಸ್ಸಾಹಸಕ್ಕೆ..! ಕುಲಗೆಟ್ಟು ಹೋಗಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಪತ್ರಿಕೋದ್ಯಮವೂ ಬಹುತೇಕ ಕಲುಷಿತಗೊಂಡಿದೆ.ಸಿದ್ದಾಂತ-ಆದರ್ಶ-ವೃತ್ತಿನಿಷ್ಟೆ-ರಾಜಿಯಾಗದ ಮನಸ್ಥಿತಿ-ನಿಷ್ಟವಾದುದನ್ನ ನಿಷ್ಟೂರವಾಗಿ ಹೇಳುವ ಜಾಯಮಾನವನ್ನು ಶೇಕಡಾ 99 ರಷ್ಟು ಮಾದ್ಯಮಗಳು ಕಳಕೊಂಡುಬಿಟ್ಟಿವೆ ಎನ್ನುವುದು ದುರಂತವಾದ್ರೂ ಒಪ್ಪಿಕೊಳ್ಳಲೇಬೇಕಾದ ಸಂಗತಿ.ಇದರ ನಡುವೆಯೂ ಒಂದಷ್ಟು ವೃತ್ತಿಪಾವಿತ್ರ್ಯತೆಯನ್ನು…