eXCLUSIVE….ಕೆಎಸ್ ಆರ್ ಟಿಸಿ MD ಸಹಿ ನಕಲು..!-ಲಕ್ಷಾಂತರ ಸುಲಿಗೆ..! ತನಿಖೆಯಾದರೆ ಮತ್ತಷ್ಟು ಅಕ್ರಮ ಬಹಿರಂಗ..
ಬೆಂಗಳೂರು:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ವಲ್ಪ ಎಚ್ಚರತಪ್ಪಿದ್ರೂ ಬಹುಷಃ ಅವರನ್ನೇ ಯಾಮಾರಿಸಬಹುದು ಎನ್ನಿಸುತ್ತೆ ಅವರು ಪ್ರತಿನಿಧಿಸುವ ಸಾರಿಗೆ ಇಲಾಖೆಯ ಕೆಲ ಖದೀಮ-ಕಳ್ಳರು.ಈ ಮಾತನ್ನು ಹೇಳೊಕ್ಕೆ ಕಾರಣವೂ ಇದೆ.. ಬಿಎಂಟಿಸಿ […]