iran strikes us tanker
EXCLUSIVE, Kannada Flash News, ಅಂತರರಾಷ್ಟ್ರೀಯ, ದೇಶ, ರಾಷ್ಟ್ರೀಯ

ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ, ಭಾರತೀಯನ ಸಾವು!

ಇರಾಕ್ ಸಮೀಪದ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಮೆರಿಕ ಸ್ವಾಮ್ಯದ ತೈಲ ಟ್ಯಾಂಕರ್ ‘ಸೆಫಾಸಿ ವಿಷ್ಣು’ (Sephasi Vishnu) ಮೇಲೆ ಇರಾನ್ ಪಡೆಗಳು ಭೀಕರ ದಾಳಿ ನಡೆಸಿವೆ.

ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ, ಭಾರತೀಯನ ಸಾವು! Read Post »