ವೈದ್ಯನೋ ಅಥವಾ ಕಾಮುಕನೋ? ಇಬ್ಬರು ಯುವತಿಯರ ಬಲಿ ಪಡೆದ ಡಾ. ವಿನಯ್ ಕುಮಾರ್; ಹನಗೂಡು ಕ್ಲಿನಿಕ್ ವೈದ್ಯನ ಕರಾಳ ಮುಖ ಬಯಲು
ವೈದ್ಯನೊಬ್ಬನ ಪ್ರೇಮ ನಾಟಕ, ಕಾಮದಾಸೆ ಮತ್ತು ಆತ್ಮಹತ್ಯೆಯ ಸಂಚಿಗೆ ಸಿಲುಕಿ ಸೀನಿಯರ್ ವೈದ್ಯೆಯೊಬ್ಬರು 12 ವರ್ಷಗಳ ಕಾಲ ಜೀವಂತ ಶವವಾಗಿ, ನಿನ್ನೆ ಉಸಿರು ಚೆಲ್ಲಿದ್ದಾರೆ.