ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ‘ಬಂಪರ್’ ಗಿಫ್ಟ್: ₹8,558 ಕೋಟಿ ಅನುದಾನ ಬಿಡುಗಡೆ
‘ಶಕ್ತಿ’ ಯೋಜನೆ ಸೇರಿದಂತೆ ಹಲವು ಕಾರಣಗಳಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೊಸ ಚೈತನ್ಯ ತುಂಬಿದ್ದಾರೆ.
ಸಾರಿಗೆ ನಿಗಮಗಳಿಗೆ ರಾಮಲಿಂಗಾರೆಡ್ಡಿ ‘ಬಂಪರ್’ ಗಿಫ್ಟ್: ₹8,558 ಕೋಟಿ ಅನುದಾನ ಬಿಡುಗಡೆ Read Post »





