ರಿಲೀಸ್ ಆಯ್ತು ‘ಧುರಂಧರ್ 2’ ಟ್ರೇಲರ್: ಸೇಡಿನ ಜ್ವಾಲೆಯಾಗಿ ಮರಳಿದ ರಣವೀರ್ ಸಿಂಗ್!
‘ಧುರಂಧರ್’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸೀಕ್ವೆಲ್ ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟ್ರೇಲರ್ ಇಂದು (ಮಾರ್ಚ್ 7, 2026) ಬೆಳಿಗ್ಗೆ 11:01ಕ್ಕೆ ಬಿಡುಗಡೆಯಾಗಿದೆ.
ರಿಲೀಸ್ ಆಯ್ತು ‘ಧುರಂಧರ್ 2’ ಟ್ರೇಲರ್: ಸೇಡಿನ ಜ್ವಾಲೆಯಾಗಿ ಮರಳಿದ ರಣವೀರ್ ಸಿಂಗ್! Read Post »





