“ಥಿಯೇಟರ್‌ಗೆ ಹೋಗಿ ಹಣ ವೇಸ್ಟ್ ಮಾಡಬೇಡಿ” – ರಣವೀರ್ ಸಿಂಗ್ ಸಿನಿಮಾ ವಿರುದ್ಧ ರಮ್ಯಾ ಗರಂ

ramya slams ranveer singh

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್-2’ ಚಿತ್ರ ಮಾರ್ಚ್ 19, 2026 ರಂದು ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಈ ಎರಡನೇ ಭಾಗದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು.

ರಿಲೀಸ್ ಆಯ್ತು ‘ಧುರಂಧರ್ 2’ ಟ್ರೇಲರ್: ಸೇಡಿನ ಜ್ವಾಲೆಯಾಗಿ ಮರಳಿದ ರಣವೀರ್ ಸಿಂಗ್!

dhurandhar 2

‘ಧುರಂಧರ್’ ಸಿನಿಮಾದ ಭರ್ಜರಿ ಯಶಸ್ಸಿನ ನಂತರ, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸೀಕ್ವೆಲ್ ‘ಧುರಂಧರ್ 2: ದಿ ರಿವೆಂಜ್’ ಚಿತ್ರದ ಟ್ರೇಲರ್ ಇಂದು (ಮಾರ್ಚ್ 7, 2026) ಬೆಳಿಗ್ಗೆ 11:01ಕ್ಕೆ ಬಿಡುಗಡೆಯಾಗಿದೆ.