advertise here

Search

“ರಿಪಬ್ಲಿಕ್‌ ಕನ್ನಡ”ದಿಂದ “ಶೋಭಾ”  ಔಟ್..!‌ ‌ ಮಾದ್ಯಮ ಲೋಕಕ್ಕೆ “ಬಿಗ್‌ ಶಾಕ್”..!?‌ ಮುಂದ್ಯಾರು..”ಅಜಿತ್‌ ಹನುಮಕ್ಕನವರ್‌ ಗೆ ಗಾಳ..!

ಇದು ಅಧೀಕೃತವಾಗಿ ಘೋಷಣೆ ಆಗಿಲ್ಲವಾದರೂ, ಮಾದ್ಯಮ ಲೋಕದ ದಿಗ್ಗಜ ಅರ್ನಾಬ್‌ ಗೋಸ್ವಾಮಿ ಮಾಲೀಕತ್ವದ  ರಿಪಬ್ಲಿಕ್‌ ಸುದ್ದಿಸಂಸ್ಥೆಯ ಆಡಳಿತ ಅಘಾತಕಾರಿಯಾದ ನಿರ್ದಾರವೊಂದನ್ನು ತೆಗೆದುಕೊಂಡಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ತುಂಬಾ ನಿರೀಕ್ಷೆ  ಹಾಗೂ ಕನಸು  ಹೊತ್ತ ಕಟ್ಟಿದ್ದ ರಿಪಬ್ಲಿಕ್‌ ಕನ್ನಡದ ಹಾಲಿ ಪ್ರಧಾನ ಸಂಪಾದಕರಿಗೆ ಗೇಟ್‌ ಪಾಸ್‌ ನೀಡಿದೆಯಂತೆ.. ಹುದ್ದೆಯನ್ನು ಅಲಂಕರಿಸಿ  ಒಂದು ವರ್ಷ ಕಳೆಯುವುದರೊಳಗೆ ಸಂಪಾದಕಿ ಶೋಭಾ ಮಳವಳ್ಳಿ ಅವರಿಗೆ ರಾಜೀನಾಮೆ ನೀಡಿ ಮನೆಗೆ ತೆರಳುವಂತೆ ಸೂಚನೆ ನೀಡಿದೆಯಂತೆ. ದಿಢೀರ್‌ ಬೆಳವಣಿಗೆಯಲ್ಲಿ ಬಲವಂತದ ರಾಜೀನಾಮೆ ಪಡೆಯುತ್ತಿರುವುದಕ್ಕೆ … Read more

succese-inspirational story of a journalist”ಪತಕರ್ತ”ನ ಯಶೋಗಾಥೆ..ಅಂದಿನ ಯಶಸ್ವಿ “ಕ್ರೈಂ ರಿಪೋರ್ಟರ್‌” ,ಇವತ್ತು “ಶಾಲೆ”ಯ “ಮಾಲೀಕ”

ಬದುಕಿನಲ್ಲಿ ಎಲ್ಲಾ ಅವಕಾಶ-ವೇದಿಕೆ ಇದ್ದು ಯಶಸ್ಸು ಪಡೆಯೋದು ಸಾಧನೆಯೇ ಅಲ್ಲ..ಶೂನ್ಯದಿಂದ ಮಹತ್ತರವಾದುದನ್ನು ಗಳಿಸೋದು ಇದೆಯೆಲ್ಲಾ ಅದೇ ನಿಜವಾದ ಸಾಧನೆ-ಯಶಸ್ಸು ಎನ್ನುವುದು ಅನುಭಾವಿಗಳ ಮಾತು..ಎಲ್ಲಾ ಕ್ಷೇತ್ರಗಳಲ್ಲಿರುವಂತೆ ನಮ್ಮ ಪತ್ರಿಕೋದ್ಯಮದಲ್ಲೂ ( ಇನ್ನೊಬ್ಬರಿಗೆ ಬಹುಪರಾಖ್‌ ಹಾಕಿಕೊಂಡು,ಹೊಗಳುಭಟ್ಟರಾಗಿ ಸ್ಥಾನಮಾನ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಪತ್ರಿಕೋದ್ಯಮದಲ್ಲಿ ಇವತ್ತಿಗೆ ದೊಡ್ಡದಿದೆ ಬಿಡಿ…) ಅಂಥಾ ಸಾಧಕರು ಪರಿಶ್ರಮದ ಕಾರಣಕ್ಕೆ ಗಮನ ಸೆಳೆಯುತ್ತಾರೆ..ಇತರರಿಗೂ ಮಾದರಿಯಾಗುತ್ತಾರೆ..ಅಂಥವರ ಸಾಲಿನಲ್ಲಿ ನಿಲ್ಲುವಂತ ವ್ಯಕ್ತಿ ಪುಟ್ಟರಾಜ್..‌ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ದುಡಿದು ಉಪಜೀವನಕ್ಕೊಂದು ಪರ್ಯಾಯ ಹುಡುಕಿಕೊಂಡು ಎರಡನ್ನೂ ಸಮತೋಲನದಲ್ಲಿ ಸಂಭಾಳಿಸಿಕೊಂಡು ಅಂತಿಮವಾಗಿ ಆ ಪ್ರಯತ್ನದ್ಲಿ ಯಶಸ್ವಿಯಾದ … Read more

ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಕೆಎಸ್ ಆರ್ ಟಿಸಿ  ಡ್ರೈವರ್ ಬಲಿ..!?

ಶಿವಮೊಗ್ಗ ಜಿಲ್ಲೆ ಸಾಗರ ಡಿಪೋದ ಶ್ರೀಶೈಲ ಬಿರಾದಾರ್ ಕಿರುಕುಳಕ್ಕೆ ಡ್ರೈವರ್ ನಾಗಪ್ಪ ಬಲಿ..! ಶಿವಮೊಗ್ಗ/ಬೆಂಗಳೂರು: ಸಚಿವ ರಾಮಲಿಂಗಾರೆಡ್ಡಿ ಅವರು ಸಾರಿಗೆ ನಿಗಮಗಳಲ್ಲಿ ಏನೆಲ್ಲಾ ಬದಲಾವಣೆ ಮಾಡಿದ್ರೂ ಅದೆಲ್ಲಕ್ಕಿಂತ ಮೊದಲು ಅಮೂಲಾಗ್ರ ಬದಲಾವಣೆ ಆಗಬೇಕಿರುವುದು ಅಧಿಕಾರಿಗಳ ಆಡಳಿತ ವೈಖರಿ-ಸಿಬ್ಬಂದಿ ಜತೆಗಿನ ವ್ಯವಹಾರದಲ್ಲಿ..ಕೆಳ ಹಂತದ ಸಿಬ್ಬಂದಿಯನ್ನು ಕಾಲಕಸಕ್ಕಿಂತ ಕಡೆಯಾಗಿ ನೋಡುವ ಅಧಿಕಾರಿಗಳ ದೌರ್ಜನ್ಯ-ಆಟಾಟೋಪಕ್ಕೆ ಶಿವಮೊಗ್ಗ ವಿಭಾಗೀಯ ಕಚೇರಿಯ ಸಾಗರ ಡಿಪೋದ ಡ್ರೈವರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಆಪಾದನೆ ಕೇಳಿಬಂದಿದೆ. ಶಿವಮೊಗ್ಗ ವಿಭಾಗೀಯ ಕಚೇರಿಗೆ ಶಿವಮೊಗ್ಗ, ಸಾಗರ,ಶಿಕಾರಿಪುರ, ಭದ್ರಾವತಿ ಸೇರಿದಂತೆ ಐದು … Read more

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

ಹಿಂದೂಗಳಿಗೆ ಮುಸ್ಲಿಂ-ಕ್ರಿಶ್ಚಿಯನ್  ಹಬ್ಬಗಳಂದು ರಜೆ….! ಮುಸ್ಲಿಂರಿಗೆ ಹಿಂದೂ-ಕ್ರಿಶ್ಚಿಯನ್‌ ಹಬ್ಬಗಳಂದು ರಜೆ….! ಇದೆಂಥಾ ವ್ಯವಸ್ಥೆ… ಇಂತದ್ದೊಂದು ವ್ಯವಸ್ಥೆ ಬಿಎಂಟಿಸಿಯಲ್ಲಿ ಇದೆ ಎಂದು ಕೇಳಿಯೇ ಮೈ ಉರಿದು ಹೋಗುತ್ತೆ..ಕಾಲ ಬದಲಾಗುತ್ತಿದ್ದರೂ ಇನ್ನೂ ಹೊಸತನಕ್ಕೆ ಇಲ್ಲಿನ ಆಡಳಿತ ತೆರೆದುಕೊಂಡಿಲ್ಲ ಎಂದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎನ್ನಿಸುತ್ತೆ.ಅಂದ್ಹಾಗೆ ಈ ಕೆಟ್ಟ ವ್ಯವಸ್ಥೆಯ ಮಾಹಿತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲ್ಲ ಎಂದರೆ  ಕ್ಷಮಿಸಿ ಬಿಡಬಹುದೇನೋ..? ಆದರೆ ಒಂದ್ವೇಳೆ  ಮಾಹಿತಿ ಇದ್ದಾಗ್ಯೂ ಇದನ್ನು ರದ್ದು ಮಾಡದೆ ಇರುವುದೇ ಸತ್ಯವಾದರೆ ಅವರ ನಿಲುವು-ಧೋರಣೆಗೂ ನಮ್ಮ ವಿರೋಧವಿದೆ. … Read more

ಬಿಎಂಟಿಸಿ ಸಿಬ್ಬಂದಿಗೆ “ಹಬ್ಬದ ರಜೆ” ಯಲ್ಲಿ ಘೋರ ಅನ್ಯಾಯ..!?

ಹಿಂದೂಗಳಿಗೆ ಮುಸ್ಲಿಂ-ಕ್ರಿಶ್ಚಿಯನ್  ಹಬ್ಬಗಳಂದು ರಜೆ aಮುಸ್ಲಿಂರಿಗೆ ಹಿಂದೂ-ಕ್ರಿಶ್ಚಿಯನ್‌ ಹಬ್ಬಗಳಂದು ರಜೆ..ಇದೆಂಥಾ ವ್ಯವಸ್ಥೆ ಇಂತದ್ದೊಂದು ವ್ಯವಸ್ಥೆ ಬಿಎಂಟಿಸಿಯಲ್ಲಿ ಇದೆ ಎಂದು ಕೇಳಿಯೇ ಮೈ ಉರಿದು ಹೋಗುತ್ತೆ..ಕಾಲ ಬದಲಾಗುತ್ತಿದ್ದರೂ ಇನ್ನೂ ಹೊಸತನಕ್ಕೆ ಇಲ್ಲಿನ ಆಡಳಿತ ತೆರೆದುಕೊಂಡಿಲ್ಲ ಎಂದ್ರೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎನ್ನಿಸುತ್ತೆ.ಅಂದ್ಹಾಗೆ ಈ ಕೆಟ್ಟ ವ್ಯವಸ್ಥೆಯ ಮಾಹಿತಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲ್ಲ ಎಂದರೆ  ಕ್ಷಮಿಸಿ ಬಿಡಬಹುದೇನೋ..? ಆದರೆ ಒಂದ್ವೇಳೆ  ಮಾಹಿತಿ ಇದ್ದಾಗ್ಯೂ ಇದನ್ನು ರದ್ದು ಮಾಡದೆ ಇರುವುದೇ ಸತ್ಯವಾದರೆ ಅವರ ನಿಲುವು-ಧೋರಣೆಗೂ ನಮ್ಮ ವಿರೋಧವಿದೆ. ಬಿಎಂಟಿಸಿಯಲ್ಲಿ … Read more