Posted inBREAKING NEWS KANNADAFLASHNEWS
ದಿಟ್ಟ ಹೋರಾಟಗಾರ್ತಿ,ಪ್ರಜಾವಾಣಿ ಪತ್ರಕರ್ತೆ ಅನಿತಾಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಪ್ರಶಸ್ತಿ
ಬೆಂಗಳೂರು/ ಶಿವಮೊಗ್ಗ/ದಾವಣಗೆರೆ:ಪತ್ರಕರ್ತರಲ್ಲಿ ಹೋರಾಟ ಮನೋಭಾವವೇ ಕಡಿಮೆ ಆಗುತ್ತಿರುವ ಸನ್ನಿವೇಶದಲ್ಲಿ ಹೋರಾಟವನ್ನೇ ಉಸಿರಾಗಿಸಿಕೊಂಡ ಶಿವಮೊಗ್ಗ ಮೂಲದ ಪತ್ರಕರ್ತೆ ಅನಿತಾ ಅವರಿಗೆ ಕರ್ನಾಟಕ ಪತ್ರಕರ್ತೆಯರ ಸಂಘದ ಮೊದಲ ವಾರ್ಷಿಕ ಪ್ರಶಸ್ತಿ ಲಭಿಸಿದೆ. ಪ್ರಜಾವಾಣಿ ಪತ್ರಿಕೆಯ ದಾವಣಗೆರೆ ಆವೃತ್ತಿಯಲ್ಲಿ ಉಪಸಂಪಾದಕಿಯಾಗಿ ಕೆಲಸ ಮಾಡುತ್ತಿರುವ ಅನಿತಾ ಅವರ…