Posted inBREAKING NEWS LOKASABHAELECTION2024
ರಾಜ್ಯಸಭೆಯಲ್ಲಿ ವಿನೇಶ್ ಪೊಗಟ್ ವಿವಾದ: ಪ್ರತಿಭಟನೆಗೆ ಬೇಸತ್ತು ಸಭಾಧ್ಯಕ್ಷರಿಂದಲೇ ಬಹಿಷ್ಕಾರ
ಕುಸ್ತಿಪಟು ವಿನೇಶ್ ಪೊಗಟ್ ಫೈನಲ್ ನಿಂದ ಅನರ್ಹಗೊಂಡ ವಿವಾದ ರಾಜ್ಯಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಜಗದೀಪ್ ಧಂಕರ್ ಕಲಾಪ ಬಹಿಷ್ಕರಿಸಿದ ಘಟನೆ ಗುರುವಾರ ನಡೆದಿದೆ. ಗುರುವಾರ ಮಧ್ಯಾಹ್ನದ ನಂತರ ನಡೆದ ಕಲಾಪದ ವೇಳೆ ವಿನೇಶ್ ಪೊಗಟ್ ಅವರನ್ನು ತೂಕ…