ಲೋಕಸಭಾ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಅರಂಭವಾಗಿದೆ.ಮತದಾನ ಮಾಡಲು ಸಜ್ಜಾಗಿರುವ ಉತ್ಸಾಹಿ ಮತದಾರರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಚುನಾವಣಾ ಆಯೋಗ ವ್ಯವಸ್ಥೆ ಮಾಡಿದೆ.ಅಂದ್ಹಾಗೆ ಮತಗಟ್ಟೆ ಬಳಿ ಬಂದಾಗ ಅನಾಯಾಸವಾಗಿ ಮತದಾನ ಮಾಡೊಕ್ಕೆ ಅನುಕೂಲವಾಗುವಂತೆ ಆಯೋಗ ಏನೆಲ್ಲಾ ವ್ಯವ‍ಸ್ಥೆ ಮಾಡಿದೆ ಎನ್ನುವುದರ ಡೀಟೈಲ್ಸ್‌ ಇಲ್ಲಿದೆ.

ನಾಳೆ ಬೆಳಿಗ್ಗೆ 7 ರಿಂದ ಮತದಾನ ಅರಂಭ,,

ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ,,

ಬೆಂಗಳೂರಿನ ೩ ಲೋಕಸಭಾ ಕ್ಷೇತ್ರದಲೂ ಮತದಾನಕ್ಕೆ ಅನುವು ಮಾಡಿಕೊಟ್ಟ ಚುನಾವಣೆ ಅಯೋಗ,,

ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ,,

ಪ್ರತಿ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ,,

ಮತಗಟ್ಟೆಯ ಸುತ್ತ ಸಿಸಿ ಕ್ಯಾಮಾರ ಕಣ್ಣಗ್ಗವಲೂ,,

ಜಿಲ್ಲಾ ಚುನಾವಣಾ ಆಯೋಗದಿಂದ ಪ್ರತಿ ಮತಗಟ್ಟೆಗೆ ತಲಾ ಒಬ್ಬರು ಪಿ.ಆರ್.ಓ ಹಾಗೂ ಎ.ಪಿ.ಆರ್.ಓ ಮತ್ತು ಮೂವರು ಪಿ.ಓ ಸೇರಿ 5 ಜನ ಮತಗಟ್ಟೆ ಅಧಿಕಾರಿಗಳನ್ನು ನಿಯೋಜನೇ,,,

ಪ್ರತಿ ಸುಕ್ಷ್ಮ, ಅತಿ ಸುಕ್ಷ್ಮ ಬೂತ್ ನಲ್ಲಿ ಸಿಸಿ ಕ್ಯಾಮಾರ ಅಳವಾಡಿಕೆ,,

ರಕ್ಷಣೆಯ ದೃಷ್ಟಿಯಿಂದ ನಗರದಲ್ಲಿ ೧೧ ಸಾವಿರ ಪೊಲೀಸ್ ಸಿಬ್ಬಂದಿ 4 ಸಾವಿರ ಹೋಮ್ ಗಾರ್ಡ್ಸ್ ಜೊತೆಗೆ ಪ್ಯಾರಾ ಮಿಲಿಟರಿ ಪಡೆ ಬಳಕೆ,,

ಎಲ್ಲಾ ಮತ ಕೇಂದ್ರಗಳ 200 ಮೀಟರ್ ಸುತ್ತ 144 ಸೆಕ್ಷನ್ ಜಾರಿ,,

ಪ್ರತಿ ಕ್ಷೇತ್ರದಲೂ ಒಂದು ಪಿಂಕ್ ಬೂತ್ ಹಾಗೂ ಒಂದು ಯುವ್ ಮತ ಕೇಂದ್ರ ಓಪನ್ ,,

ಮತದಾನದ ದಿನ 60 ವರ್ಷ ಮೇಲ್ಪಟ್ಟ ವೃದ್ಧರಿಗೆ, ಅಂಗವಿಕಲರಿಗೆ ಉಚಿತ ಕ್ಯಾಬ್ ವ್ಯವಸ್ಥೆ,,

ಐಟಿಬಿಟಿ ಮತದಾರರಿಗೆ ಅ್ಯಪ್ ಮೂಲಕ ನೋಂದಯಿಸಿ ಕೊಂಡು ಮತದಾನಕ್ಕೆ ಅವಕಾಶ,,

ಮತ ಕೇಂದ್ರದ ಬಳಿ ಕಾರ್ ಪಾರ್ಕಿಂಗ್ , ಹಾಗೂ ಅ್ಯಪ್ ಮೂಲಕ ನೊಂದವಣೆ ಮಾಡಿಕೊಂಡೋವರಿಗೆ ನೇರವಾಗಿ ಮತದಾನಕ್ಕೆ ಅವಕಾಶ,,,

ಮತಗಟ್ಟೆ 200 ಮೀಟರ್ ಒಳಗೆ ಯಾವುದೇ ಪಕ್ಷದ ಚಿಹ್ನೆ ಬಳಕೆಗೆ ನಿಷೇಧ,,

ಸುಕ್ಷ್ಮ , ಅತಿ ಸುಕ್ಷ್ಮ ಮತಗಟ್ಟೆಗಳಲ್ಲಿ ಪ್ಯಾರ್ ಮಿಲಿಟರಿ ಪಡೆ ನಿಯೋಜನೆ,,

ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಪೊಲೀಸ್ ಕೂಡ ಸಾಥ್ ,,

ಮತಗಟ್ಟೆಯಲ್ಲಿ ಅಭ್ಯರ್ಥಿ ಪರ ಒಬ್ಬ ಎಜೆಂಟ್ ನಿಯೋಜನೆ,,

ಮತದಾನ ಮಾಡೋದಕ್ಕೆ ಸಾರ್ವಜನಿಕರು ವೋಟರ್ ಐಡಿ, ಪ್ಯಾನ್ ಕಾರ್ಡ, ಡಿಎಲ್, ರೇಷನ್ ಕಾರ್ಡ ಕಂಪಲ್ ಸರಿ,,

ಈ ಬಾರಿ ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ,

ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆ, ಮಾದರಿ ಮತಗಟ್ಟೆಗಳಿರಲಿವೆ…

ಚುನಾವಣೆ ಅಯೋಗದಿಂದ ಮತದಾನಕ್ಕೆ ಸಕಲ ಸಿದ್ದತೆ..

Spread the love

Leave a Reply

Your email address will not be published. Required fields are marked *